by ಗುರುಜಗನ್ನಾಥದಾಸರು
ಮಾಮವ ಯತಿ ಕುಲೋತ್ತುಂಗ ಪ
ಶ್ರೀಮನೋಹರ ರಘು - ರಾಮ ಪದದ್ವಯತಾಮರಸ- ಯುಗ-ಭೃಂಗಅ.ಪ
ಭರ್ಜಿತ ದೋಷತರಂಗ1
ಸಾಧಿತ ಹರಿಮತ - ಭೇದಿತಪÀರಮತಛೇದಿತ - ಮಾಯಿ - ಪತಂಗ 2
ತೋಷಿತಯದುವರ - ಪೋಷಿತದ್ವಿಜಕುಲದೂೀಷಿತ - ದುರ್ಜನ - ಸಂಘ 3
ಮೋದಿತಸುಜನಾ - ರಾಧಿತ ಸುರಗಣಾ -ಸಾದಿತ ಶ್ರೀಹರಿಯಂಗ 4
ದಾತಗುರುಜಗ- ನ್ನಾಥವಿಠಲಪದಪಾಥೋದ್ಭವ ಯುಗ ಸಂಗಾ 5
*******