RAO COLLECTIONS SONGS refer remember refresh render DEVARANAMA
ಮಂಗಳಾರತಿ ಮಾಡಿ ಭಾವದಿಂದ ಮಂಗಳ ಮಹಿಮನಾದ ದೇವಾದಿ ಶ್ರೀದೇವಗೆ ಪ
ನೋಡಿರೋ ಬ್ರಹ್ಮಾನಂದ 1
ಕಂಗಳದೆರೆದು ನೋಡಿ ಮಂಗಳಾರತಿ ಪಾಡಿ 2
ಆರ್ತ ಭಾವದಾರತಿ ಅರ್ತು ಮಾಡಿ ನಿತ್ಯಪ್ರತಿ 3
ಸೇವೆ ಇದೆ ಬಲು ಸುಖ ಪಾವನೆಗೈಸುವ ಕೌತುಕ 4
ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜಗಿನ್ನು 5