Showing posts with label ಸರಸಿಸಂಭವಾ ಸುಂದರಾ ಚರಣ ಯುಗ ಶರಣೆಂಬೆ ನಿನಗೆ shreerama. Show all posts
Showing posts with label ಸರಸಿಸಂಭವಾ ಸುಂದರಾ ಚರಣ ಯುಗ ಶರಣೆಂಬೆ ನಿನಗೆ shreerama. Show all posts

Saturday, 1 May 2021

ಸರಸಿಸಂಭವಾ ಸುಂದರಾ ಚರಣ ಯುಗ ಶರಣೆಂಬೆ ನಿನಗೆ ankita shreerama

yogeendra teertharu, rayara mutt yati 1688 ankita shreerama

on sri raghavendra swamy

 

ರಾಗ : ಮುಖಾರಿ ತಾಳ : ತ್ರಿವಿಡಿ 


ಸರಸೀ ಸಂಭವಾ ಸುಂದರಾ ।

ಚರಣ ಯುಗ ಶರಣೆಂಬೆ ನಿನಗೆ ।। ಪಲ್ಲವಿ ।।


ಕರುಣಿಸಿ ಪದವಾ ಪರಿಪಾಲಿಸಿದೆ ।

ಪರಮ ಪುರುಷನನುಗ್ರಹವ ಪಡೆದೆ ।। ಚರಣ ।। 


ವೈರಿ ನಿಕರವಾ ದೂರೀಕರಿಸಿದೆ ।

ಗುರು ರಾಘವೇಂದ್ರರಾಯ -

ಸ್ಮರಿಸೂವೆ ನಿಮ್ಮಾಯ ।। ಚರಣ ।। 


ಶ್ರೀರಾಮ ಪದಾಂಭೋಜ 

ವರ ಪೂಜಾ ಬಲದಿಂ ।

ದುರಿತಾವ್ಯನಗೆ ನೀ 

ಯಿರದಂತೆ ಮಾಡಿದೆ ।। ಚರಣ ।।

****


raghavendra swamy stutih by yogeendra teertha rayara mutt yati under ankita 'shreerama' 

ಅಂಕಿತ : ಶ್ರೀ ಹರಿ ಪ್ರಸಾದಾಂಕಿತ " ಶ್ರೀರಾಮ " 

" ಶ್ರೀ ಯೋಗೀಂದ್ರತೀರ್ಥರ ಕಣ್ಣಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು " 

ರಾಗ : ಮುಖಾರಿ ತಾಳ : ತ್ರಿವಿಡಿ 


ಸರಸೀ ಸಂಭವಾ ಸುಂದರಾ ।

ಚರಣ ಯುಗ ಶರಣೆಂಬೆ ನಿನಗೆ ।। ಪಲ್ಲವಿ ।। 


ಕರುಣಿಸಿ ಪದವಾ ಪರಿಪಾಲಿಸಿದೆ ।

ಪರಮ ಪುರುಷನನುಗ್ರಹವ ಪಡೆದೆ ।। ಚರಣ ।। 


ವೈರಿ ನಿಕರವಾ ದೂರೀಕರಿಸಿದೆ ।

ಗುರು ರಾಘವೇಂದ್ರರಾಯ -

ಸ್ಮರಿಸೂವೆ ನಿಮ್ಮಾಯ ।। ಚರಣ ।। 


ಶ್ರೀರಾಮ ಪದಾಂಭೋಜ 

ವರ ಪೂಜಾ ಬಲದಿಂ ।

ದುರಿತಾವ್ಯನಗೆ ನೀ 

ಯಿರದಂತೆ ಮಾಡಿದೆ ।। ಚರಣ ।। 

****