SUNG AS SHREEKRISHNA ANKITA
ಅಂತರಂಗದಲಿ ಹರಿಯ ಕಾಣದವನೆಹುಟ್ಟು ಕುರುಡನೋ ||pa||
ಸಂತತ ಸಿರಿಕೃಷ್ಣ ಚರಿತೆ ಕೇಳದವನೆಜಡಮತಿ ಕಿವುಡನೊ ಎಂದೆಂದಿಗು||a.pa||
ಹರುಷದಲಿ ನರಹರಿಯ ಪೂಜೆಯ ಮಾಡದವನೆ ಕೈ ಮುರಿದವನೊ|
ಕುರುವರ ಸೂತನ ಮುಂದೆ ಕೃಷ್ಣಾಯೆಂದುಕುಣಿಯದವನೆ ಕುಂಟನೋ
ನರಹರಿ ಚರಣೋದಕ ಧರಿಸದ ಶಿರನಾಯುಂಡ ಹೆಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರ ಭೋಜನವೋ ಎಂದೆಂದಿಗು ||1||
ಅಮರೇಶ ಕೃಷ್ಣಗರ್ಪಿತವಿಲ್ಲದಾ ಕರ್ಮಅಸತಿಯ ವ್ರತನೇಮವೋ|
ರಮೆಯರಸಗೆ ಪ್ರೀತಿಯಿಲ್ಲದ ವಿತರಣೆರಂಡೆ ಕೊರಳ ಸೂತ್ರವೊ
ಕಮಲನಾಭನ ಪಾಡಿ ಪೊಗಳದ ಸಂಗೀತಗಾರ್ಧಭ ರೋದನವೊ|
ಮಮತೆಯಿಂದಲಿ ಕೇಶವಗೆ ನಮಸ್ಕಾರಮಾಡದವನೆ ಮೃಗವೊ, ಎಂದೆಂದಿಗು||2||
ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟುಸುರೆಯ ಸೇವಿಸಬೇಡವೊ|
ಸುರಧೇನುವಿರಲಾಗಿ ಸೂಕರ ಮೊಲೆಹಾಲುಕರೆದು ಕುಡಿಯಬೇಡವೊ
ಕರಿರಥಾ ತುರಗವಿರಲು ಬಿಟ್ಟು ಕೆಡಹುವಕತ್ತೆಯೇರಲಿಬೇಡವೊ
ಪರಮ ಪದವನೀವ ಸಿರಿಕೃಷ್ಣನಿರಲಾಗಿನರರ ಸೇವಿಸಬೇಡವೊ, ಎಂದೆಂದಿಗು||3||
***
Antarangadalli hariya kanadava huttu kurudano ||pa||
Santata sri krushna carite keladava jadamati kivudano endendigu ||a.pa||
Harushadindali narahariya puje madadavane kai muridavano
Kuruvarasutana munde krushnayendu kuniyadavane kuntano
Narahari charanodakava dharisada Sira nayunda henchu kano
Suravara krushna prasadavillada uta sukara bojanavo endendigu ||1||
Amaresa krushnagarpitavallada karma Asatiya vratanemavo
Ramayarasage pritiyillada vitarane randekorala sutravo
Kamalanabana padi pogalada samgita gardhabarodhanavo
Mamate imdali kesavage namaskara madadavane mrugavo endendigu ||2||
Jare puttu maranava todeva sudheya bittu sureya sevisabedavo
Suradhenuviralagi sukara molehalu karedu kudiyabedavo
Kari ratha turagaviralu bittu kedahuva katteyeralu bedavo
Paramapadavaniva sirikrushnaniralagi narara sevisabedavo endendigu ||3||
***
check may be by vyasaraja AND not purandara dasa
ಅಂತರಂಗದಲಿ ಹರಿಯ ಕಾಣದವ ಹುಟ್ಟುಕುರುಡನೊ ||ಪ||
ಸಂತತ ಶ್ರೀಕೃಷ್ಣಚರಿತೆ ಕೇಳದವ ಜಡಮತಿ ಕಿವುಡನೊ , ಎಂದೆಂದಿಗು || ಅ||
ಹರುಷದಿಂದಲಿ ಹರಿಯ ಪೂಜೆ ಮಾಡದವ ಕರವು ಮುರಿದವನೊ
ಸುರವರನ ಮುಂದೆ ಶ್ರೀಕೃಷ್ಣಾ ಎಂದು ಕುಣಿಯದವ ಕುಂಟನೊ
ನರಹರಿ ಚರಣೋದಕ ಧರಿಸದ ಶಿರ ನಾಯುಂಬೋ ಹಂಚು ಕಾಣೊ
ಸಿರಿವರಗರ್ಪಿಸದಲೆ ಮಾಡಿದ ಊಟ ಸೂಕರ ಭೋಜನವೊ, ಎಂದೆಂದಿಗು ||
ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಅಸತಿಯ ವ್ರತನೇಮವೊ
ರಮೆಯರಸನ ಪ್ರೀತಿಪಡಿಸದ ವಿತರಣೆ ರಂಡೆ ಕೊರಳ ಸೂತ್ರವೊ
ಕಮಲನಾಭನ ಪೊಗಳದ ಸಾರಸಂಗೀತ ಗಾರ್ದಭರೋದನವೊ
ಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಖರವೊ, ಎಂದೆಂದಿಗು ||
ಜರೆ ಹುಟ್ಟು ಮರಣ ಕಡೆಯ ಸುದ್ದಿಯ ಬಿಟ್ಟು ನರರ ಸೇವಿಸಬೇಡವೊ
ಸುರಧೇನು ಇರಲಾಗಿ ಕಾಣದೆ ಮೊಲೆಹಾಲು ಕರೆದು ಕುಡಿಯ ಬೇಡವೊ
ಕರಿತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೊ
ಪರಮಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ ,ಎಂದೆಂದಿಗು ||
****

ರಾಗ ರೇಗುಪ್ತಿ ಛಾಪುತಾಳ (raga, taala may differ in audio)
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.
ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1
ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2
ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3
******