ಕಾಶಿ ವಿಶ್ವೇಶ್ವರ ಗಂಗಾಧರ ಹಿಂಗಿಸೋ ಎನ್ನ || ಪ ||
ಲಿಂಗ ಭಂಗ ಬಿಡಿಸೋ ಶಂಕರ |
ನರಸಿಂಹನ ಭಕ್ತ || 1 ||
ಭೂತನಾಥ ಪಾರ್ವತಿನಾಥ |
ತ್ರಿನೇತ್ರ ಎನ್ನಯ ಭೀತಿಯ ಬಿಡಿಸೋ
ಸೇತು ಶ್ರೀ ರಾಮಲಿಂಗ ಗಂಗಾಧರ || 2 ||
ಹಂಪೆಯಲ್ಲಿ ವಾಸವಾದ ಪಂಪಾ ಭೀಮೇಶ ಕೃಷ್ಣ
ನಿನ್ನೆಂತು ಒಲಿಸುವುದೋ ಗೌರಿಕಾಂತ ಶಿವಲಿಂಗ || 3 ||
***
kASI viSvESvara gangAdhara hingisenna
linga BangabaDiso narasiMha Bakta ||1||
BUtanAtha pArvatInAtha trinEtra enna
BIti biDisu sEtu SrIrAmalinga ||2||
haMpeyalvAsavAda paMpABImESa kRuShNa ni-
nnentolisuvudo gaurIkAnta Sivalinga ||3||
***
ರುದ್ರ
ಕಾಶೀ ವಿಶ್ವೇಶ್ವರ ಗಂಗಾಧರ ಹಿಂಗಿಸೆನ್ನ
ಲಿಂಗ ಭಂಗಬಡಿಸೊ ನರಸಿಂಹ ಭಕ್ತ 1
ಭೂತನಾಥ ಪಾರ್ವತೀನಾಥ ತ್ರಿನೇತ್ರ ಎನ್ನ
ಭೀತಿ ಬಿಡಿಸು ಸೇತು ಶ್ರೀರಾಮಲಿಂಗ 2
ಹಂಪೆಯಲ್ವಾಸವಾದ ಪಂಪಾಭೀಮೇಶ ಕೃಷ್ಣ ನಿ-
ನ್ನೆಂತೊಲಿಸುವುದೊ ಗೌರೀಕಾಂತ ಶಿವಲಿಂಗ 3
***
ಕಾಶೀ ವಿಶ್ವೇಶ್ವರ ಗಂಗಾಧರ ಹಿಂಗಿಸೆನ್ನ
ಲಿಂಗ ಭಂಗಬಡಿಸೊ ನರಸಿಂಹ ಭಕ್ತ ||1||
ಭೂತನಾಥ ಪಾರ್ವತೀನಾಥ ತ್ರಿನೇತ್ರ ಎನ್ನ
ಭೀತಿ ಬಿಡಿಸು ಸೇತು ಶ್ರೀರಾಮಲಿಂಗ ||2||
ಹಂಪೆಯಲ್ವಾಸವಾದ ಪಂಪಾಭೀಮೇಶ ಕೃಷ್ಣ ನಿ-
ನ್ನೆಂತೊಲಿಸುವುದೊ ಗೌರೀಕಾಂತ ಶಿವಲಿಂಗ ||3||
***
ಲಿಂಗ ಭಂಗಬಡಿಸೊ ನರಸಿಂಹ ಭಕ್ತ ||1||
ಭೂತನಾಥ ಪಾರ್ವತೀನಾಥ ತ್ರಿನೇತ್ರ ಎನ್ನ
ಭೀತಿ ಬಿಡಿಸು ಸೇತು ಶ್ರೀರಾಮಲಿಂಗ ||2||
ಹಂಪೆಯಲ್ವಾಸವಾದ ಪಂಪಾಭೀಮೇಶ ಕೃಷ್ಣ ನಿ-
ನ್ನೆಂತೊಲಿಸುವುದೊ ಗೌರೀಕಾಂತ ಶಿವಲಿಂಗ ||3||
***