Showing posts with label ರಾಮ ಪದ ಸರಸೀರುಹ ಭೃಂಗ ರೋಮ ಕೋಟಿ ಲಿಂಗ ಅಸುರ hayavadana RAAMA PADA SARASEERUHA BHRUNGA ROMA KOTI LINGA. Show all posts
Showing posts with label ರಾಮ ಪದ ಸರಸೀರುಹ ಭೃಂಗ ರೋಮ ಕೋಟಿ ಲಿಂಗ ಅಸುರ hayavadana RAAMA PADA SARASEERUHA BHRUNGA ROMA KOTI LINGA. Show all posts

Saturday, 11 December 2021

ರಾಮ ಪದ ಸರಸೀರುಹ ಭೃಂಗ ರೋಮ ಕೋಟಿ ಲಿಂಗ ಅಸುರ ankita hayavadana RAAMA PADA SARASEERUHA BHRUNGA ROMA KOTI LINGA

ರಾಮಪದಸರಸೀರುಹಭೃಂಗರೋಮಕೋಟಿಲಿಂಗ ಅಸುರಮದಭಂಗ ಪ

ಒಂದು ನಿಮಿಷಕೆ ಪೋಗಿ ಸಂಜೀವನವ ತಂದೆÀಂದುಗೊರಳನ ಭಜಕ ನಂದನನ ನೀ ಕೊಂದೆಇಂದ್ರಸೂನುವಿನ ಭಕುತಿಗೆ ರಥಾಗ್ರದಿ ನಿಂದೆಮಂದರಧರನ ಮುಂದೆ ಸುರ-ವೃಂದವರಿಯೆ ಪುರವ ಹೋಮಗೈದು ಬಂದೆ 1

ಉರುಗದೆಯಿಂದ ಕೌರವನ ತೊಡೆಗಳ ತರಿದೆಧುರದಲ್ಲಿ ಮಾಗಧನ ಮರ್ಮಸ್ಥಳ ಮುರಿದೆದುರುಳ ದುಶ್ಶಾಸನನ ಕರುಳುಗಳನೆ ಹಿರಿದೆಕರವೆತ್ತಿ ಬಲವೆರಡ ಕರೆದೆಗುರು ಮಧ್ವಮುನಿಯಾಗಿ ಶಾಸ್ತ್ರ್ರಗಳನೊರೆದೆ 2

ಧರೆಯೊಳತ್ಯಧಿಕ ಸೋದೆಪುರನಿವಾಸಸಿರಿ ಹಯವದನನ ಪರಮಪ್ರಿಯ ದಾಸನೆರೆನಿನ್ನ ನಂಬಿರ್ದ ಭಕ್ತರಿಗೆ ಕೊಡು ಲೇಸಕರುಣವಾರಿಧಿ ಪುಣ್ಯವಾಸ ಜಗಕೆಗುರುವೆನಿಸಿ ಮೆರೆದೆ ಮುಖ್ಯಪ್ರಾಣೇಶ 3

***