Showing posts with label ಹೀಗಾಗಲಿಲ್ಲ ಸುಖವು ಸಕಲರಿಗ್ಯಾಗುವದು gurumahipati. Show all posts
Showing posts with label ಹೀಗಾಗಲಿಲ್ಲ ಸುಖವು ಸಕಲರಿಗ್ಯಾಗುವದು gurumahipati. Show all posts

Wednesday, 1 September 2021

ಹೀಗಾಗಲಿಲ್ಲ ಸುಖವು ಸಕಲರಿಗ್ಯಾಗುವದು ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಹೀಗಾಗಲಿಲ್ಲ ಸುಖವು ಸಕಲರಿಗ್ಯಾಗುವದು ಪ 

ಮೃಗದ ನಾಭಿಯೊಳಗ ಕಸ್ತೂರಿಡದಕಿಂದ | ಉಗಮ ಪಶುನರಜಿವ್ಹದಲಹುದು 1 

ಎರಡು ಕಾರಣದಿಂದ ಸಮ್ಮತವೆಲ್ಲರಿಗೆ | ಮೃಗ ಘಾತವ ನಿಲುವದು 2 

ಮಹಿಪತಿ ಸುತ ಪ್ರಭು ದಾಸರಾ ಕೀರ್ತಿ ಚಂದ್ರಾ | ರಾಹು ಕಗ್ಗತ್ತಲೆಯಾ ಕುಂದುವದು 3

***