RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿರೋ ನಿಜನೋಡಿರೊ ಬಿಡದೆ ಸದ್ಗುರುಪಾದ ಕೂಡಿರೋ ಪ
ಇಡಿದು ತುಂಬೆದ ವಸ್ತು ಅಡಿಮೇಲು ತಿಳಿಯದೆ 1
ಗೂಢವಾಗಿದೆ ನೋಡಿ ಗೂಡಿನೊಳಗೆನಿಮ್ಮ 2
ಪಾದ 3
ಇಡಾ ಪಿಂಗಳ ಮಧ್ಯನಾಡಿ ಪಿಡಿದು ನೀವು 4
ಬೇಡಿದ ಪದವೀವ ಮಹಿಪತಿ ಒಡೆಯನ 5
****