Showing posts with label ಜಯತು ವಾಮನನಿಗೆ ಜಯತು ತ್ರಿವಿಕ್ರಮಗೆ prasannashreenivasa. Show all posts
Showing posts with label ಜಯತು ವಾಮನನಿಗೆ ಜಯತು ತ್ರಿವಿಕ್ರಮಗೆ prasannashreenivasa. Show all posts

Thursday, 5 August 2021

ಜಯತು ವಾಮನನಿಗೆ ಜಯತು ತ್ರಿವಿಕ್ರಮಗೆ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

 ವಾಮನ ತ್ರಿವಿಕ್ರಮ

ಜಯತು ವಾಮನನಿಗೆ ಜಯತು ತ್ರಿವಿಕ್ರಮಗೆ |
ಜಯತು ಕಂಚೀವಾಸ ವಿಭು ರಮಾಪತಿಗೆ || ಪ.

ಭೂಮಿ ದಾನವ ಕೇಳ್ದ ಬ್ರಹ್ಮಾಂಡ ದೊಡೆಯಗೆ
ಅಮಲೋರು ಗುಣಧಾಮ ಮಂಗಳಾತ್ಮ ಶರಣು 1
ಕಮಲಭವ ಪೂಜಿತ ಪಾದ ಸುಂದರ ನಮೋ
ರಮೆಯರಸ ಮಂತವ್ಯ ತ್ರಿವಿಕ್ರಮ ವಿಶ್ವರೂಪ 2
ಶಿವ ಶಿರೋದೃತ್ ಗಂಗಾಜನಕ ವಿಧಿ ತಾತನೇ
ಶಿವ ಶಿವದ ಶ್ರೀ ಪ್ರಸನ್ನ ಶ್ರೀನಿವಾಸ ಶರಣು 3
***