Showing posts with label ಗುರುರಾಯ ಭವಹರ ಹರಿಪ್ರೀಯಾ ಅಂಗಜ ಸಮಕಾಯಾ sirigovinda vittala. Show all posts
Showing posts with label ಗುರುರಾಯ ಭವಹರ ಹರಿಪ್ರೀಯಾ ಅಂಗಜ ಸಮಕಾಯಾ sirigovinda vittala. Show all posts

Monday 2 August 2021

ಗುರುರಾಯ ಭವಹರ ಹರಿಪ್ರೀಯಾ ಅಂಗಜ ಸಮಕಾಯಾ ankita sirigovinda vittala

ಗುರುರಾಯ ಭವಹರ ಹರಿಪ್ರೀಯಾ ಪ


ಅಂಗಜ ಸಮಕಾಯಾ ರಂಗನಾಥನ ಪ್ರೀಯ

ಹಿಂಗಿಸೊ ಭವ ಭಯ ಅಂಗಜ ನಿಚಯಾ 1


ನಮಿಸುವೆ ತವಪಾದ ವನಜಕೆ ನಾ ಸದಾ

ಅನಘ ಚರಿತನೇ ಬುಧಾ ವಿನಮಿತ ಕಾಮದಾ 2


ಮಾನವ ಅರಿಶಿರಿ ಗೋವಿಂದ ವಿಠಲನ್ನ

ಪಾವನ ಪಾದದ ಸೇವೆನೀಯೊ 3

****