Showing posts with label ನಿತ್ಯ ಅಂಗ ಸಂಗ ಕೊಟ್ಟನೆ ದೇವಿಚಿತ್ತ ಹರುಷವ ramesha. Show all posts
Showing posts with label ನಿತ್ಯ ಅಂಗ ಸಂಗ ಕೊಟ್ಟನೆ ದೇವಿಚಿತ್ತ ಹರುಷವ ramesha. Show all posts

Wednesday, 13 November 2019

ನಿತ್ಯ ಅಂಗ ಸಂಗ ಕೊಟ್ಟನೆ ದೇವಿಚಿತ್ತ ಹರುಷವ ankita ramesha

by ಗಲಗಲಿಅವ್ವನವರು
ನಿತ್ಯಅಂಗ ಸಂಗ ಕೊಟ್ಟನೆ ದೇವಿಚಿತ್ತ ಹರುಷವ ಮಾಡಿ ಇಟ್ಟ ಪ.

ಶಾಂತ ಧರ್ಮನಲ್ಲೆ ನಿಂತಾನೆನಿಜ ಕಾಂತೆ ರಮಿಸಿ ಸುಖವಂತನೆ 1

ಭೀಮ ಕಾಮಿಸಿಯನ್ನ ಬೆರೆದಾನುಅತೀವಾನಂಗ ಸುಖ ಸುರಿದಾನೆ 2

ವೀರ ಪಾರ್ಥನಲ್ಲೆ ಇರುವೋನುನಿಜ ನಾರಿಯ ರಮಿಸಿ ಸುಖಿಸುತಿಹನು 3

ಸುಂದರ ನಕುಲ ನಲ್ಲಿರುವೋನೆಲೇಶಕುಂದು ಇಲ್ಲದವಳ ಬೆರೆಯೋನು 4

ನೀತಿಲೆ ಸಹದೇವನಲ್ಲಿದ್ದನಿಜ ಪ್ರೀತಿ ಬಡಿಸಿದ ನಾರಿಗೆ ಮುದ್ದ 5

ಭೀಮನ ಮಹಿಮೆ ಕೇಳುತಲಿದ್ದಜನ ಕಾಮಪೂರ್ಣರಾಗಿ ಹರಿಸಿದ 6

ಮತ್ತೆ ಭೀಮ ದ್ರೌಪತಿರತಿಇದಕೆನಿತ್ಯರಾಮೇಶ ಆಗುವ ಬಹು ಪ್ರೀತಿ 7
*******