Showing posts with label ರಾಯನೆಂದರೆ ಗುರುರಾಯ ಸದ್ಗುಣಗಣಕಾಯ gurujagannatha vittala. Show all posts
Showing posts with label ರಾಯನೆಂದರೆ ಗುರುರಾಯ ಸದ್ಗುಣಗಣಕಾಯ gurujagannatha vittala. Show all posts

Friday, 27 December 2019

ರಾಯನೆಂದರೆ ಗುರುರಾಯ ಸದ್ಗುಣಗಣಕಾಯ ankita gurujagannatha vittala

by ಗುರುಜಗನ್ನಾಥದಾಸರು
ರಾಯನೆಂದರೆಗುರು- ರಾಯ ಸದ್ಗುಣಗಣಕಾಯಸುಜನಗೇಯ ಮಹರಾಯಾ ಪ

ಮಾಯಾಮಯಭವತೋಯ ನಿಧಿಯೊಳುಕಾಯೋ ಎನ್ನನು ಅ.ಪ

ನಿನ್ನಾ ನಂಬಿದ ಮಾನವಾ - ಭವದೀಘನ್ನಾ ಮಹಿಮಾ ಪಾ -ವನ್ನ ತವಪಾದಾಮನ್ನಾದೊಳಗೆ ನಿತ್ಯಾ - ಚನ್ನಾಗಿ ಭಜಿಸುತಧನ್ಯನೆನಿಸುವ - ಹೊನ್ನು ಹಣಗಳೂಘನ್ನ ಮಹಿಮನೇ - ನಿನ್ನ ನಂಬಿದೆಎನ್ನ ಪಾಲಿಸ - ನನ್ಯರಕ್ಷಕ 1

ಅನ್ನಾ ವಸನವಿಲ್ಲದೆ - ನಿತ್ಯಾಘನ್ನಾತೆ ನಿನಗಿದ- ನನ್ಯ ಭಕ್ತನಪರ-ರನ್ನಕ್ಕೆ ಗುರಿಮಾಡಿ-ಬನ್ನಬಡಿಸಿದರೆನ್ನನಿನ್ನ ಸೇವಕ - ನಿನ್ನ ಪೂಜಕ -ನಿನ್ನ ಧ್ಯಾನವÀ - ಮನ್ನದಿಂದಾನಿನ್ನ ತ್ಯಜಿಸಿ - ಅನ್ಯ ದೈವರ - ಮನ್ನಿಸೆನೋಪಾ - ವನ್ನ ಮೂರುತಿ 2

ಹೊಟ್ಟೆಗೋಸುಗ ದೇಶಾ ತಿರುಗಿ - ದೇಹಾಎಷ್ಟು ಪೇಳಲಿ ಎನ್ನ - ದುಷ್ಟ ಬುದ್ಧಿಲಿ ಜ್ಞಾನನಷ್ಟವಾಗಲಿ ಬಹು - ಭ್ರಷ್ಟಮಾರ್ಗವ ಸೇರಿದುಷ್ಟಮತಿಯಲಿ - ಶಿಷ್ಟದ್ವೇಷವಕಟ್ಟಿ - ಕಾದಿದೆ - ನಷ್ಟ ತಿಳಿಯದೆಕೆಟ್ಟು - ಪೋಗುವೆ ಥಟ್ಟನೆ ನೀ ಪೊರಿಧಿಟ್ಟಾ ಗುರುಜಗನ್ನಾಥ ವಿಠಲದೂತಾ 3
*******