ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು?
ಸತ್ಯ ಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು?||೧||
ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿದರೆ ಫಲವೇನು?
ಬಿನ್ನಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು?||೨||
ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು?
ತಾಪತ್ರಯದ ಸಂಸಾರ ಕೆಡಿಸುವಂಥ
ಪಾಪಿ ಮನು ಇದ್ದು ಫಲವೇನು? ||೩||
ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು?
ಭಂಡುಮಾಡಿ ಅತ್ತಿ ಮಾವನ ಬೈವ
ಮಂಡ ಸೊಸೆಯಿದ್ದು ಫಲವೇನು? ||೪||
ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು
ಕಾನನದೊಳಗಿದ್ದು ಫಲವೇನು?
ಆನಂದ ಮೂರುತಿ ಪುರಂದರ ವಿಠಲನ
ನೆನೆಯದ ತನುವಿದ್ದು ಫಲವೇನು? ||೫||
***
pallavi
hetta tAyi. rAgA: bilahari. aTa tALA.
1: hetta tAyi tandegaLa cittava nOyisi nitya dAnava mADi phalavEnu
satya sadAcAra illadavanu japa hattu sAvira mADi phalavEnu
caraNam 2
tanna sati sutaru bandhugaLa nOyisi cinnadAvana mADi phalavEnu
binnaNadindali dEsha dEshava tirugi anna dAnava mADi phalavEnu
caraNam 3
gOpya guNa guTTu illada heNNige rUpa yauvanaviddu phalavEnu
tApatrayada samsAra keDisuvantha pApi maganu iddu phalavEnu
caraNam 4
tANDava dhanadinda tandemAtu kELada toNDa maganu iddu phalavEnu
bhaNDu mADi atte mAvana baiva tuNDu soseyiddu phalavEnu
caraNam 5
snAnakke pAnakke Aguva tiLi nIru kAnanadoLagiddu phalavEnu
Ananda mUruti purandara viTTalana neneyada tanuviddu phalavEnu
***
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು
ಸತ್ಯ ಸದಾಚಾರ ಇಲ್ಲದವನು
ಜಪ ಹತ್ತುಸಾವಿರ ಮಾಡಿ ಫಲವೇನು
ಜಪ ಹತ್ತುಸಾವಿರ ಮಾಡಿ ಫಲವೇನು
ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಳದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು
ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು
ತಾಪತ್ರಯದಿ ಸಂಸಾರ ಕೆಡಿಸುವಂಥ
ಪಾಪಿ ಮಗನು ಇದ್ದು ಫಲವೇನು
ತುಂಡು ಧನದಿಂದ ತಂದೆ ಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ಪುಂಡು ಸೋಸೆಯಿದ್ದು ಫಲವೇನು
ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು
ಕಾನನ ದೊಳಗಿದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠ್ಠಲನ
ನೆನೆಯದ ತನುವಿದ್ದು ಫಲವೇನು
***
hetta tAyi taMdegaLa cittava nOyisi
nitya dAnava mADi phalavEnu
satya sadAcAra illadavanu
japa hattu sAvira mADi PalavEnu
japa hattu sAvira mADi PalavEnu
tanna sati sutaru baMdhugaLa nOyisi
cinna dAnava mADi phalavEnu
binnANadiMdali dEsha dEshava tirugi
anna dAnava mADi phalavEnu
gOpya guNa guTTu illada heNNige
rUpa yauvanaviddu phalavEnu
tApatrayadi saMsAra keDisuvaMtha
pApi maganu iddu phalavEnu
tuMDu dhanadiMda taMde mAtu kELada
toMDa maganu iddu phalavEnu
bhaMDu mADi atte mAvana baiva
puMDu soseyiddu phalavEnu
snAnakke pAnakke Aguva tiLinIru
kAnana doLagiddu phalavEnu
AnaMda mUruti puraMdara viThThalana
neneyada tanuviddu phalavEnu
***
Hetta tayi tandegala cittava noyisi
Nitya danava madi palavenu?
Satya sadacara illadavanu japa
Hattu savira madi palavenu?||1||
Tanna sati sutaru bandhugala noyisi
Cinna danava madidare palavenu?
Binnanadindali desa desava tirugi
Anna danava madi palavenu?||2||
Gaupya guna guttu illada hennige
Rupa yauvanaviddu palavenu?
Tapatrayada samsara kedisuvantha
Papi manu iddu palavenu? ||3||
Tandava dhanadinda tande matu kelada
Tundu maganu iddu palavenu?
Bandumadi atti mavana baiva
Manda soseyiddu palavenu? ||4||
Snanakke panakke Aguva tiliniru
Kananadolagiddu palavenu?
Ananda muruti purandara vithalana
Neneyada tanuviddu palavenu? ||5||
***
.ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು
ಸತ್ಯ ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ ಫಲವೇನ || ಪ ||
ತನ್ನ ಸತಿ ಸುತರು ಬಂಧುಗಳ ನೋಯಿಸಿ ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಣ ದಿಂದಲಿ ದೇಶ ದೇಶವ ತಿರುಗಿ ಅನ್ನದಾನವ ಮಾಡಿ ಫಲವೇನು || ೧ ||
ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ ರೂಪ ಯವ್ವನವಿದ್ದು ಫಲವೇನು
ತಾಪತ್ರಯದ ಸಂಸಾರ ಕೆಡಿಸುವಂತಹ ಪಾಪಿ ಮಗನು ಇದ್ದು ಫಲವೇನು || ೨ ||
ತಾಂಡವ ಧನದಿಂದ ತಂದೆ ಮಾತು ಕೇಳದ ತುಂಡು ಮಗನು ಇದ್ದು ಫಲವೇನು
ಬಂಡು ಮಾಡಿ ಅತ್ತೆ-ಮಾವನ ಬೈಯುವ ಮಂಡ ಸೊಸೆ ಇದ್ದು ಫಲವೇನು || ೩ ||
ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು ಕಾನನದೊಳಗೆ ಇದ್ದು ಫಲವೇನು
ಆನಂದಮೂರುತಿ ಪುರಂದರವಿಠಲನ ನೆನೆಯದ ತನು ಇದ್ದು ಫಲವೇನು || ೪ ||
***
Hetta tayi tandegala chittava noyisi
Nitya danava madi palavenu?
Satya sadachara illadavanu japa
Hattu savira madi palavenu? || p ||
Tanna sati sutaru bandhugala noyisi
Chinna danava madidare palavenu?
Binnanadindali desha deshava tirugi
Anna danava madi palavenu? || 1 ||
Gaupya guna guttu illada hennige
Rupa yauvanaviddu palavenu?
Tapatrayadi samsara kedisuvantha
Papi manu iddu palavenu? || 2 ||
Tandava dhanadinda tande matu kelada
Tundu maganu iddu palavenu?
Bandumadi atti mavana baiva
Manda soseyiddu palavenu? || 3 ||
Snanakke panakke Aguva tiliniru
Kananadolagiddu palavenu?
Ananda muruti purandara vithalana
Neneyada tanuviddu palavenu? || 4 ||
***ರಾಗ ಬಿಲಹರಿ. ಆದಿತಾಳ (raga, taala may differ in audio)
ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ
ನಿತ್ಯದಾನವ ಮಾಡಿ ಫಲವೇನು
ಸತ್ಯಸದಾಚಾರ ಇಲ್ಲದವನು ಜಪ
ಹತ್ತುಸಾವಿರ ಮಾಡಿ ಫಲವೇನು ||೧||
ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನದಾನವ ಮಾಡಿ ಫಲವೇನು
ಬಿನ್ನಣದಿಂದಲಿ ದೇಶದೇಶವ ತಿರುಗಿ
ಅನ್ನದಾನವ ಮಾಡಿ ಫಲವೇನು ||೨||
ಗೋಪ್ಯಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು
ತಾಪತ್ರಯದ ಸಂಸಾರ ಕೆಡಿಸುವಂಥ
ಪಾಪಿ ಮಗನು ಇದ್ದು ಫಲವೇನು ||೩||
ತಾಂಡವ ಧನದಿಂದ ತಂದೆಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ತುಂಡು ಸೊಸೆಯಿದ್ದು ಫಲವೇನು ||೪||
ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು
ಕಾನನದೊಳಗಿದ್ದು ಫಲವೇನು
ಆನಂದಮೂರುತಿ ಪುರಂದರವಿಠಲನ
ನೆನೆಯದ ತನುವಿದ್ದು ಫಲವೇನು ||೫||
********
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು?
ಸತ್ಯ ಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು?||೧||
ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿದರೆ ಫಲವೇನು?
ಬಿನ್ನಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು?||೨||
ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು?
ತಾಪತ್ರಯದ ಸಂಸಾರ ಕೆಡಿಸುವಂಥ
ಪಾಪಿ ಮನು ಇದ್ದು ಫಲವೇನು? ||೩||
ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು?
ಭಂಡುಮಾಡಿ ಅತ್ತಿ ಮಾವನ ಬೈವ
ಮಂಡ ಸೊಸೆಯಿದ್ದು ಫಲವೇನು? ||೪|
ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು
ಕಾನನದೊಳಗಿದ್ದು ಫಲವೇನು?
ಆನಂದ ಮೂರುತಿ ಪುರಂದರ ವಿಠಲನ
ನೆನೆಯದ ತನುವಿದ್ದು ಫಲವೇನು? ||೫||
***
ಶ್ರೀ ಪುರಂದರದಾಸರ ಕೃತಿ🙏
ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ|
ನಿತ್ಯ ದಾನವ ಮಾಡಿ ಫಲವೇನು||
ಸತ್ಯ ಸದಾಚಾರ ಇಲ್ಲದವವನು|
ಜಪ ಹತ್ತು ಸಾವಿರಮಾಡಿ ಫಲವೇನು||
||ಹೆತ್ತ ತಾಯಿತಂದೆಗಳ||
ತನ್ನ ಸತಿಸುತರು ಬಂಧುಗಳ ನೋಯಿಸಿ,|
ಚಿನ್ನದಾನವಮಾಡಿ ಫಲವೇನು||2||
ಭಿನ್ನಾಣದಿಂದಲಿ ದೇಶ ದೇಶವ ತಿರುಗಿ|
ಅನ್ನದಾನವ ಮಾಡಿ ಫಲವೇನು||೨|
||ಹೆತ್ತ ತಾಯಿತಂದೆಗಳ|||
ಸ್ನಾನಕೆ ಪಾನಕೆ ಆಗುವ ತಿಳಿನೀರು|,
ಕಾನನದೊಳಗಿದ್ದು ಫಲವೇನು||2||
ಆನಂದ ಮೂರುತಿ ಪುರಂದರವಿಠ್ಠಲನ||2||
ನೆನೆಯದೆ ತನುವಿದ್ದು ಫಲವೇನು||2||
||ಹೆತ್ತ ತಾಯಿತಂದೆಗಳ|
***