by ಪ್ರಸನ್ನವೆಂಕಟದಾಸರು
ಸಖ್ಯವಿರಬೇಕು ಹರಿಭಕ್ತಜನಕೆಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ಪ.
ಅನಾದ್ಯನಂತ ಕಾಲಕ್ಕು ಸಾಯುಜ್ಯಸಖಅನಂತಜೀವರಿಗೆ ಬಿಂಬರೂಪತಾನೆ ಜೀವರಿಗನ್ನಪಾನಿತ್ತು ಪಾಲಿಸುವಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ 1
ಶ್ರೇಯಸವನೀವಪ್ರತಿಶ್ರೇಯಸದ ಬಯಕಿಲ್ಲಗೀಶ್ರೇಯಸವನೀವ ಔದಾರ್ಯಗುಣದಿಮಾಯ ದಾರಿದ್ರಾದ್ಯವಿದ್ಯತಮೋಭಾನುವಾಯುಸಖ ಜ್ಞಾನಿಜನಪ್ರಿಯ ಸಖನೊಳು 2
ಕ್ಷುತ್ತøಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್ಶತ್ರು ಸಂಹಾರಿಪರಾತ್ಪರಸಖವೇತ್ತøಜನಧೇನು ವೇದೋಪನಿಷದ್ವೇದ್ಯಮಿತ್ರೇಂದು ಕೋಟಿ ಭ್ರಾಜಿತಗಾತ್ರ ಹರಿಯ 3
ಕರುಣಾರ್ಣವನು ಶರಣು ಸುರವೃಕ್ಷ ಸುಖವಾರ್ಧಿದುರಿತಭವದೂರ ನಿರ್ದೋಷಗುಣದಿಸುರಮುನಿನಿಕರಸೇವ್ಯಶಾಶ್ವದೇಕೋಭವ್ಯವರಸಹಸ್ರಾನಂತ ವಿಗ್ರಹನೊಳು4
ಪಾರ್ಥಸಖಗೋಪವಧೂಗೋತ್ರಸಖ ಸ್ತ್ರೀಪುತ್ರಮಿತ್ರದೇಹೇಂದ್ರಿಯಾತ್ಪ್ರಿಯ ಕೃಷ್ಣಮಿತ್ರವರನೊಬ್ಬ ಸರ್ವತ್ರ ನಾರಾಯಣಾನ್ಯತ್ರ ಸ್ನೇಹವ ತ್ಯಜಿಸಿ ಶ್ರೀ ಪ್ರಸನ್ವೆಂಕಟನ 5
*******