Showing posts with label ಗಂಗಾಜನಕ ಜಯೇಶ ಪ್ರಿಯತರ ಮಂಗಳ ನಮೋ ನಮೋ ಪಾಲಯಮಾಂ prasannashreenivasa. Show all posts
Showing posts with label ಗಂಗಾಜನಕ ಜಯೇಶ ಪ್ರಿಯತರ ಮಂಗಳ ನಮೋ ನಮೋ ಪಾಲಯಮಾಂ prasannashreenivasa. Show all posts

Thursday, 5 August 2021

ಗಂಗಾಜನಕ ಜಯೇಶ ಪ್ರಿಯತರ ಮಂಗಳ ನಮೋ ನಮೋ ಪಾಲಯಮಾಂ ankita prasannashreenivasa

 ..


kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಅಂಗಾರಕ ಸ್ತೋತ್ರ


ಗಂಗಾಜನಕ ಜಯೇಶ ಪ್ರಿಯತರ

ಮಂಗಳ ನಮೋ ನಮೋ ಪಾಲಯಮಾಂ ಪ


ತುಂಗ ಮಹಿಮ ವರಾಹಧರಾಸುತ

ಮಂಗಳಪ್ರದತೇ ನಮೋ ನಮೋ ಅಪ


ಸಾಧು ಜನಪ್ರಿಯ ವೃಷ್ಟಿಕೃದ್ ವೃಷ್ಟಿ

ಹರ್ತಾದುರ್ಜನ ಭೀಕರ ಭೋ

ವಿದ್ಯುತ್ತೇಜ ಕುಮಾರ ನಮೋ ನಮೋ

ಶಕ್ತಿಪಾಣೇ ತ್ವಂ ಪಾಲಯಮಾಂ 1


ಸಾಮಗಾನ ಪ್ರಿಯ ದೇಹಿಮೇ ಸಪ್ತ -

ಸಾಮಭಕ್ತಿ ಪ್ರತಿಪಾದ್ಯ ಹರೌ

ನಿರ್ಮಲ ಭಕ್ತಿಂ ಸಜ್ಜನ ಸಂಗಂ

ಜ್ಞಾನಾಯುರ್ಬಲಾದ್ವೈಶ್ವರ್ಯಂ 2


ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸ

ವಿಶ್ವರೂಪನು ನಿನ್ನೊಳ್ ಜ್ವಲಿಸುತಿಹ

ಅಂಗಾರಕ ನಮೋ ಭೂಮಿಜ ಕೇವಲ

ಕೃಪಯಾ ಸಂತತ ಪಾಲಯಮಾಂ 3 ಪ

***