ರಾಗ ಸೌರಾಷ್ಟ್ರ ರೂಪಕತಾಳ
1st Audio by Mrs. Nandini Sripadಶ್ರೀ ವಿಜಯದಾಸರ ಕೃತಿ
ನಿನ್ನನ್ನೇ ನಂಬಿದೆ ಅನ್ಯರೊಬ್ಬರ ಕಾಣೆ । ಮಧ್ವರಾಯಾ ॥ ಪ ॥
ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ ।ಮಧ್ವರಾಯಾ॥ಅ ಪ॥
ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು ।ಮಧ್ವರಾಯಾ।
ಗತಿಯ ಕಲ್ಪಿಸಿ ಸಜ್ಜನ ತತಿಗಳ ಕಾಯ್ದೆ ।ಮಧ್ವರಾಯಾ॥1॥
ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ ।ಮಧ್ವರಾಯಾ।
ಎಂದೆಂದಿಗೂ ನಿನ್ನ ಪೊಂದಿರುವಂತೆ ಮಾಡು ।ಮಧ್ವರಾಯಾ॥2॥
ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ ।ಮಧ್ವರಾಯಾ।
ಆನಂದಮುನಿಯೆಂದು ನೀನು ಹೆಸರು ಪೊತ್ತೆ ।ಮಧ್ವರಾಯಾ॥3॥
ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ ।ಮಧ್ವರಾಯಾ।
ಮೂಲ ಮೂವತ್ತೇಳು ಗ್ರಂಥವ ರಚಿಸಿದ್ಯೋ ।ಮಧ್ವರಾಯಾ॥4॥
ಅಜಪದಕೆ ಬಂದು ಅಖಿಲರ ಪಾಲಿಪ ।ಮಧ್ವರಾಯಾ |
ವಿಜಯಸಾರಥಿ ಕೃಷ್ಣ ವಿಜಯವಿಠ್ಠಲ ಪ್ರಿಯ ।ಮಧ್ವರಾಯಾ॥5॥
***
Ninnane nambide anyarobbara kane | madhvaraya ||pa||
Nimma siddhantadi manava nillisayya | madhvaraya ||apa||
Patita sankara putti matavella kedisalu || madhvaraya |
Gatiya kalpisi sajjanara tatigala kayi || madhvaraya ||1||
Tande tayi bandhu balagavellavu nine | madhvaraya |
Endendigu nimma podiruvante madai | madhvaraya ||2||
Balakrushnana seve melagi maduva | madhvaraya |
Mula muvattelu melu granthagalitte | madhvaraya ||3||
Srinidhi krushnane jagakella doreyemba | madhvaraya |
Ananda muniyendu ninu hesaru potte | madhvaraya ||4||
Ajapadake bandu akilara palipa | madhvaraya |
Vijayasarathi krushna vijayaviththalapriya | madhvaraya ||5||
***
ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ||pa||
ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ||ಅಪ||
ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ |
ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ ||1||
ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ |
ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ ||2||
ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ |
ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ ||3||
ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ |
ಆನಂದ ಮುನಿಯೆಂದು ನೀನು ಹೆಸರು ಪೊತ್ತೆ | ಮಧ್ವರಾಯಾ ||4||
ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |
ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ ||5||
******