Showing posts with label ಸಾಧು ಸಹವಾಸ ಸದಮಲಾನಂದ ಸಂತೋಷ mahipati. Show all posts
Showing posts with label ಸಾಧು ಸಹವಾಸ ಸದಮಲಾನಂದ ಸಂತೋಷ mahipati. Show all posts

Wednesday, 1 September 2021

ಸಾಧು ಸಹವಾಸ ಸದಮಲಾನಂದ ಸಂತೋಷ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಸಾಧು ಸಹವಾಸ ಸದಮಲಾನಂದ ಸಂತೋಷ ಪ  

ಇದ್ದರಿರಬೇಕು ನೋಡಿ ಅಧ್ಯಕ್ಷರಾಶ್ರಯ ನಿಜಗೂಡಿ ಸಿದ್ಧಿ ಬಾಹುದು ಎದುರಿಡಿ ಇದ್ದದ್ದೆ ಕೈಗೂಡಿ 1 

ಒಡಲು ಹೊಕ್ಕರವನೆ ಕೂಡಿ ಪಡೆದು ಸ್ವಸುಖ ಸೂರ್ಯಾಡಿ ದೃಢಭಾವನೆ ಮಾಡಿ 2 

ಸಾಧಿಸಿ ಮಹಿಪತಿ ನಿಜ ಭೇದಿಸಿ ನೋಡನುಭವದ ಬೀಜ ಆದಿ ಅನಾದಿ ಸಹಜಬೋಧದ ನಿಜಗುಜ 3

***