Showing posts with label ನಾನು ನೀನೆಂಬುದಕಾಗುವದಿದೆ ಉದಯಮಾನ mahipati. Show all posts
Showing posts with label ನಾನು ನೀನೆಂಬುದಕಾಗುವದಿದೆ ಉದಯಮಾನ mahipati. Show all posts

Wednesday, 1 September 2021

ನಾನು ನೀನೆಂಬುದಕಾಗುವದಿದೆ ಉದಯಮಾನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ನಾನು ನೀನೆಂಬುದಕಾಗುವದಿದೆ ಉದಯಮಾನ pa

ಅರಹು ನಿನ್ನೊಳರಿಯಾ ಅರುವ್ಹಿನೊಳು ಬೆರಿಯಾ ಅರಹು ಅರಿಯಲಿಕ್ಕೆ ಗುರುಕುರುಹು ನಿಜವರಿಯಾ 1 

ಮರೆಸುವದರ ಅರಿಯಾ ಅರಿಸುವದರ ಜರಿಯಾ ಅರಸಿ ಮರಿಸಗುಡದರನುಭವದ ನಿಜಪರಿಯಾ 2 

ಅರುವಿಲಹ ಖೂನ ಗುರುಕೃಪ ಜ್ಞಾನ ತರಳ ಮಹಿಪತಿ ಅರಿಯೊ ಪರಮ ಸುನಿಧಾನ 3

****