by ವೀರನಾರಾಯಣ
ಯಾವಲ್ಲಿ ಅಡಗಿರುವಿ
ಯಾವಲ್ಲಿ ಹುಡುಕಲಿಭಾವದ
ಮೂಲೆಯ ರಾವನು ಬಿಟ್ಟು ಅ.ಪ.
ಕಣ್ಣುಮುಚ್ಚಾಲೆಯಾಟ ಬೇಡಯ್ಯ
ಈಬಣ್ಣದ ನುಡಿಯ ಬೇಟಕಣ್ಣು ಮುಚ್ಚಲು
ಕೊಟ್ಟಿ ಟಣ್ಣನೆ ಜಿಗಿದೋಟಅಣ್ಣಾ
ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ 1
ಎಲ್ಲೆಲ್ಲೂ ತುಂಬಿರುವೆ ಹುಡುಕಲು
ನೀನೆಲ್ಲೆಲ್ಲ್ಯೂ ಸಿಗದಿರುವೆಕ್ಷುಲ್ಲಕನೆನ್ನನ್ನು
ಚಲ್ಲದೆ ನನ್ನೆದುರುಚೆಲ್ವರೂಪದೆ
ಬಂದು ನಿಲ್ವುದನ್ನು ಬಿಟ್ಟು 2
ಕಡುಕಷ್ಟ ಹುಡುಕುವದು ಹಿಡಿದು ಹಿಡಿದು
ತಂದುಒಡಲಲ್ಲಿಡಲು ಮತ್ತೇಒಡನೆ
ನುಸುಳಿಕೊಂಡುಬಿಡವಲೋಡೋಡಿ 3
ಇದೀಗ ನಡೆದು ತಂದು ನೆನೆಯಲು ನಿನ್ನ
ಸದಾವಕಾಲಕೆಂದು ಹೃದಯದ
ಗವಿಯೊಳುಮುದದಿ ಕೂಡಿಸಿ ಮೇಲೆಬದಿಗೆ
ಕಾವಲವಿಟ್ಟು ಮನವ ಟೊಣೆದು ನೀ 4
ಬದರಿ ಕಾಶಿ ಕಂಚಿಯೋ ನೀನಿರುವುದು
ಮಥುರೆ ಪಂಢರಪುರವೊಪದುಮಾವತಿ
ಗಿರಿಯೋ ಉಡುಪಿ ದ್ವಾರಕೆಯೊಗದುಗೋ
ನೀ ಹೇಳಯ್ಯ ವೀರನಾರಾಯಣ 5
***
Yavalli Adagiruvi Krishnaiya Nee Yavalli Adagiruvi
Yavalli Adagiruvi Yavalli Hudukali
Bhavada Muleya Tavinallillade
Kannu Mucchaleyaata Bedavo Nee
Bannava Nudisa beda
Kannu muchhale kottu Tannane jigidota
Anna huduki huduki hannadenaiyya
Kadu Kashta Hudukuvado Manavadu ninna
Hudukalu Dudukuvado
Huduki Huduki tantu Odallalidalu matte
Sulikombuvadeno Chandavo ranga
Badari Kashi kanchiyo Nee niruvadu
Mathura Pandara puravo
Padumavatiya tera Udupi Dwarakeyo
Gadugo Gadugina Veera Narayana
***
just scroll down for other devaranama