Showing posts with label ಕರುಣಾಸಾಗರ ಬಾ ಗುರುವೆ ಚರಣಕಮಲವನು ಸಾರಿದೆನೈ ಸ್ವಾಮಿ shreesha keshava. Show all posts
Showing posts with label ಕರುಣಾಸಾಗರ ಬಾ ಗುರುವೆ ಚರಣಕಮಲವನು ಸಾರಿದೆನೈ ಸ್ವಾಮಿ shreesha keshava. Show all posts

Monday, 6 September 2021

ಕರುಣಾಸಾಗರ ಬಾ ಗುರುವೆ ಚರಣಕಮಲವನು ಸಾರಿದೆನೈ ಸ್ವಾಮಿ ankita shreesha keshava

 ankita ಶ್ರೀಶಕೇಶವ 

ರಾಗ: ಕುರಂಜಿ ತಾಳ: ಆದಿ

kruti by shreesha keshava dasaru

ಕರುಣಾಸಾಗರ ಬಾ ಗುರುವೆ |
ಚರಣ ಕಮಲವನು ಸಾರಿದೆನೈ ಸ್ವಾಮಿ ಪ

ಏನೆಂದು ಬಣ್ಣಿಪೆ | ದೀನವತ್ಸಲಪ್ರಭುವೆ |
ಸಾನುರಾಗದಿ ನಿನ್ನ ಧ್ಯಾನಿಪೆನೈ ಜೀಯ1

ಗುರುರಾಘವೇಂದ್ರನೆ | ಶರಣರ ಸುರತರುವೆ |
ನಿರುತ ಎಮ್ಮೊಳು ಕೃಪೆಯ ತೋರಿದಿರೈ ಸ್ವಾಮಿ 2

ಶ್ರೀ ಸುಧೀಂದ್ರಾರ್ಯರ | ಭಾಸುರಪ್ರಿಯತನಯ |
ಶ್ರೀಶಕೇಶವನೊಲುಮೆ ಯಾಚಿಸುವೈ ಪ್ರಭುವೆ 3

***

ಕರುಣಾಸಾಗರ ಬಾ ಗುರುವೆ |
ಚರಣ ಕಮಲವನು ಸಾರಿದೆನೈ ಸ್ವಾಮಿ || PA ||

ಏನೆಂದು ಬಣ್ಣಿಪೆ | ದೀನವತ್ಸಲಪ್ರಭುವೆ |
ಸಾನುರಾಗದಿ ನಿನ್ನ ಧ್ಯಾನಿಪೆನೈ ಜೀಯ || 1 ||

ಗುರುರಾಘವೇಂದ್ರನೆ | ಶರಣರ ಸುರತರುವೆ |
ನಿರುತ ಎಮ್ಮೊಳು ಕೃಪೆಯ ತೋರಿದಿರೈ ಸ್ವಾಮಿ || 2 ||

ಶ್ರೀ ಸುಧೀಂದ್ರಾರ್ಯರ | ಭಾಸುರಪ್ರಿಯತನಯ |
ಶ್ರೀಶಕೇಶವನೊಲುಮೆ ಯಾಚಿಸುವೈ ಪ್ರಭುವೆ || 3 ||
***

karuṇāsāgara bā guruve |

caraṇa kamalavanu sāridenai svāmi || PA ||

ēnendu baṇṇipe | dīnavatsalaprabhuve | sānurāgadi ninna dhyānipenai jīya || 1 ||

gururāghavēndrane | śaraṇara surataruve | niruta em’moḷu kr̥peya tōridirai svāmi || 2 ||

śrī sudhīndrāryara | bhāsurapriyatanaya | śrīśakēśavanolume yācisuvai prabhuve || 3 ||

Plain English

karunasagara ba guruve |

carana kamalavanu saridenai svami || PA ||

enendu bannipe | dinavatsalaprabhuve | sanuragadi ninna dhyanipenai jiya || 1 ||

gururaghavendrane | saranara surataruve | niruta em’molu krpeya toridirai svami || 2 ||

sri sudhindraryara | bhasurapriyatanaya | srisakesavanolume yacisuvai prabhuve || 3 ||
***