ಜಯ ಗೌರಿ ಜಯ ಗೌರಿ ಜಯ ಮಂಗಳ ಗೌರಿ ।।ಪ।।
ಭವ ಭಯ ಹಾರಿ ಬಾರೇ ದಯ ತೋರಿ ।। ಅ. ಪ ।।
ಶ್ರಾವಣದ ಮಾಸ ಪುಣ್ಯ ಪ್ರವಾಸ
ಜನಮನದಿ ತುಂಬಿ ಬಾ ನವ ಮಂದಹಾಸ ।।
।
ಸದ್ಬುದ್ಧಿ ಸಮೃದ್ಧಿ ಸಂಪತ್ತುಗಳ ಹೊತ್ತು
ಶುಕ್ರ ಮಂಗಳವಾರ ನೀ ಬರುವೇ ಗೊತ್ತು
ನತ್ತು ಹವಳ ಮುತ್ತು ಸರ ಕೊರಳ ಸುತ್ತು
ಆರತಿ ಎತ್ತಿ ಬೆಳಗುವ ಹೊತ್ತು ।।
।।ಜಯ।।
ನಿನ್ನ ಪಾದಕೆ ಬಾಗಿ ನಾ ಬೇಡುವವಳು
ವರ ನೀಡು ವರ ಗೌರಿ ಕಾಪಡುವವಳೇ
ಅಷ್ಟ ಸೌಭಾಗ್ಯಗಳ ತವರು ನೀನಾಗು
ನೀ ವರವ ನೀಡು ದಯಮಾಡು ತಾಯೇ ।।
।।ಜಯ।।
*******
ಭವ ಭಯ ಹಾರಿ ಬಾರೇ ದಯ ತೋರಿ ।। ಅ. ಪ ।।
ಶ್ರಾವಣದ ಮಾಸ ಪುಣ್ಯ ಪ್ರವಾಸ
ಜನಮನದಿ ತುಂಬಿ ಬಾ ನವ ಮಂದಹಾಸ ।।
।
ಸದ್ಬುದ್ಧಿ ಸಮೃದ್ಧಿ ಸಂಪತ್ತುಗಳ ಹೊತ್ತು
ಶುಕ್ರ ಮಂಗಳವಾರ ನೀ ಬರುವೇ ಗೊತ್ತು
ನತ್ತು ಹವಳ ಮುತ್ತು ಸರ ಕೊರಳ ಸುತ್ತು
ಆರತಿ ಎತ್ತಿ ಬೆಳಗುವ ಹೊತ್ತು ।।
।।ಜಯ।।
ನಿನ್ನ ಪಾದಕೆ ಬಾಗಿ ನಾ ಬೇಡುವವಳು
ವರ ನೀಡು ವರ ಗೌರಿ ಕಾಪಡುವವಳೇ
ಅಷ್ಟ ಸೌಭಾಗ್ಯಗಳ ತವರು ನೀನಾಗು
ನೀ ವರವ ನೀಡು ದಯಮಾಡು ತಾಯೇ ।।
।।ಜಯ।।
*******