Showing posts with label ಭಾರತೀ ಭಕುತಿಯನು ಕೊಡೆ ನಗೆ ಮಾರುತ ಸತಿ ನೀನು gopala vittala. Show all posts
Showing posts with label ಭಾರತೀ ಭಕುತಿಯನು ಕೊಡೆ ನಗೆ ಮಾರುತ ಸತಿ ನೀನು gopala vittala. Show all posts

Thursday, 12 December 2019

ಭಾರತೀ ಭಕುತಿಯನು ಕೊಡೆ ನಗೆ ಮಾರುತ ಸತಿ ನೀನು ankita gopala vittala

ಭಾರತಿ ಭಕುತಿಯನು ಕೊಡೆನಗೆ
ಮಾರುತ ಸತಿ ನೀನು|| ಪ||

ಮೂರು ಲೋಕದೊಳು ಯಾರು ನಿನಗೆಸರಿ 
ಮಾರಾರಿಗಳಿಂದಾರಾಧಿತಳೆ ||ಅ.ಪ||

ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿ
ಮಂದಹಾಸ ಮುಖದಿಂದಲಿ ನೋಡಿ ನಿನ್ನ
ಕಂದನೆಂದು ಎನ್ನ ಮುಂದಕೆ ಕರೆಯೆ||

ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನ
ವೀಣಾಧೃತ ಸುಜ್ಞಾನಿಯೆ ಪಂಕಜ-
ಪಾಣಿಯೆ ಕೋಕಿಲವಾಣಿಯೆ ಎನ್ನಯ ||

ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನ
ತುಂಗವಿಕ್ರಮ ಗೋಪಾಲವಿಠಲನ್ನ
ಹಿಂಗದೆ ನೆನೆವ ಸುಖಂಗಳನು ಕೊಡೆ ||
***

bharathi bakutiyanu koduvadu maruta sati ninu | pa |

murulokadolagaru ninage sari |
mararigalindaradhitale | a.pa. |

vani enna vadanadallidu manade hari stavana |
vinadhruta sujnaniye pankaja
paniye kokila vaniye enage | 1 |

sundari subakari sumanasa vrunda sobita kabari |
mandahasa mukadinda nodi ninna
kandanendu enna mundakke kareye | 2 |


mangalangiye enna antarangadallidu munna |
tunga vikrama tande gopala vithalana |
hingade neneva sukangala karunise | 3 |
*****

ಭಾರತಿ ಭಕುತಿಯನು ಕೊಡೆನಗೆ ಮಾರುತ ಸತಿನೀನು ಪ.

ಮೂರು ಲೋಕದೊಳು ಯಾರು ನಿನಗೆಸರಿ ಮಾರಾರಿಗಳಿಂದಾರಾಧಿತಳೆ ಅ.ಪ.


ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿಮಂದಹಾಸ ಮುಖದಿಂದಲಿ ನೋಡಿ ನಿನ್ನಕಂದನೆಂದು ಎನ್ನ ಮುಂದಕೆ ಕರೆಯೆ 1


ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನವೀಣಾಧೃತ ಸುಜ್ಞಾನಿಯೆ ಪಂಕಜ-ಪಾಣಿಯೆ ಕೋಕಿಲವಾಣಿಯೆ ಎನ್ನಯ 2


ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನತುಂಗವಿಕ್ರಮ ಗೋಪಾಲವಿಠಲನ್ನಹಿಂಗದೆ ನೆನೆವ ಸುಖಂಗಳನು ಕೊಡೆ 3


***

bharathi bakutiyanu koduvadu maruta sati ninu | pa |

murulokadolagaru ninage sari |
mararigalindaradhitale | a.pa. |

vani enna vadanadallidu manade hari stavana |
vinadhruta sujnaniye pankaja
paniye kokila vaniye enage | 1 |

sundari subakari sumanasa vrunda sobita kabari |
mandahasa mukadinda nodi ninna
kandanendu enna mundakke kareye | 2 |

mangalangiye enna antarangadallidu munna |
tunga vikrama tande gopala vithalana |
hingade neneva sukangala karunise | 3 |
***