..
kruti: tandevaradagopala vittala (ಪ್ರಹ್ಲಾದಗೌಡರು)
ಶೂಲವನು ಪರಿಹರಿಸೊ ತ್ರಿಶೂಲಧಾರಿ ಪ
ಬಹುವಿಧದಿಂದ ಬಾಧೆಬಡುತಿಹ ಅಂಗನೆಯಳ ಶಿರ ಅ.ಪ.
ಎರಡು ವಾಶ್ಯ ವತ್ಸರದಿ ಬಹುಕ್ಲೇಶಪಡುತಿರುವಳೋ 1
ಏಸೇಸು ದಿನವಾದರೂ ಪರರಿಗೊಶವಾಗದಯ್ಯ ನಿನ್ಹೊರತು 2
ಇದು ಮಾತ್ರ ಪರಿಹರಿಸೊ ನಿನ್ನುಪಕಾರ ಮರಿಯೆತಂದೆವರದಗೋಪಾಲವಿಠಲನ ಮರಿಯೇ 3
***