by ಪ್ರಸನ್ನವೆಂಕಟದಾಸರು
ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ಪ.
ತಾರಾಪತಿಯಂತೆ ಕೀರ್ತಿ ಪ್ರಸರವಿಸ್ತಾರದಿಬುಧಚಕೋರವೃಂದಕೆ ನೀನು1
ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ 2
ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆಮಾರುತಿಮತತತ್ವ ವಾರಿಧಿತರಂಗಕೆ 3
ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯಗರೆಯುತಹೃತ್ತಾಪಪರಿಹರಿಸುವಂಥ4
ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತವಸುಧೆಯಾಚಕಕುಮುದಕುಸುಮಕೋರಕಕೆ5
***
tArApatiyahudau satyABinava tIrtha guruve ||pa||
tArApatiyante kIrti prasaravi
stAradi budha cakOravRuMdake nInu ||1||
ikShucApana gade kakShipa mAyigaLa
nIkShipe niruta satprEkShendukAntige ||2||
SrIrAma vEdavyAsara sEveyoLihe
mArutimatatatva vAridhitarangake ||3||
gurupAda smaraNeya mareyade amRuta vAkya
gareyuta hRuttApa pariharisuvantha ||4||
prasanvenkaTa prIta SrI satyanAthara suta
vasudheyAcaka kumuda kusuma kOrakake ||5||
***