Showing posts with label ಜಂಗಮರು ನಾವು ಲಿಂಗಾಂಗಿಯರು mohana vittala JANGAMARU NAAVU LINGAANGIYARU. Show all posts
Showing posts with label ಜಂಗಮರು ನಾವು ಲಿಂಗಾಂಗಿಯರು mohana vittala JANGAMARU NAAVU LINGAANGIYARU. Show all posts

Saturday, 4 December 2021

ಜಂಗಮರು ನಾವು ಲಿಂಗಾಂಗಿಯರು ankita mohana vittala JANGAMARU NAAVU LINGAANGIYARU

 



sung as purandara vittala ankita

to check ankita - purandaravittala?


ಜಂಗಮರು ನಾವು ಲಿಂಗಾಂಗಿಯರು ಮಂಗಳಾವಂತರು ಭವಿಗಳಂತಲ್ಲಾ  ಪ


ಶಿವ ಗುರುದೈವ ಕೇಶವ ನಮ್ಮ ಪರದೈವಭುವನ ಜೀವನ ನಮ್ಮ ಗುರು ಶಾಂತನೂ ||ಶಿವನ ದ್ರೋಹವ ಮಾಡುವನೆ ಅಪರಾಧಿಅವನೆ ಅದ ತಿಳಿಯುವನು ಶ್ರುತಿ ಸಮ್ಮತಾ 1

ವಿಭೂತಿ ನಮಗುಂಟು ವಿಶ್ವೇಶ್ವರಾರುಂಟುಶೋಭನಾವಾದ ನಾಮ ಎಮಗುಂಟು ||ಶ್ರೀ ಭಾಗೀರಥಿಯ ಅಗ್ಗಣದ ಮಜ್ಜನ ಉಂಟುಸೌಭಾಗ್ಯವಿಹ ಮಹಾಂತನ ಮಠದವರೂ 2

ವಿರಕ್ತರಾವು ಸುಶೀಲವಂತರು ನಾವುವೀರಭದ್ರನ ಪ್ರೀಯ ಭಕ್ತರಾವೂ ||ಕಾರಣಾ ಕರ್ತ ಶ್ರೀ ಮೋಹನ ವಿಠಲನೆಕಾರುಣ್ಯ ಮಾಡು ದಮ್ಮಯ್ಯ ಎಂಬುವರಾವು 3

***