Showing posts with label ಆರುತಿಯ ಮಾಡುವೆನೆ ಮಾರಜನನಿಯೆ indiresha. Show all posts
Showing posts with label ಆರುತಿಯ ಮಾಡುವೆನೆ ಮಾರಜನನಿಯೆ indiresha. Show all posts

Friday, 27 December 2019

ಆರುತಿಯ ಮಾಡುವೆನೆ ಮಾರಜನನಿಯೆ ankita indiresha

by ಪಾಂಡುರಂಗಿ ಹುಚ್ಚಾಚಾರ್ಯರು
ಆರತಿಯ ಮಾಡುವೆನೆ ಮಾರಜನನಿಯೆ ನಿನಗೆ  ಲಕ್ಷ್ಮಿ ||ಪ||

ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದು
ರಂಗನಂಗನೀಯ ಲಕ್ಷ್ಮೀ  ಮಂಗಳ ಪದವ ಪಾಡಿ  ||೧||

ಮುತ್ತಿನಾರುತಿ ನಿನಗೆ ಎತ್ತಿ ನಿಂತೆನೆ ತಾಯಿ
ಭಕ್ತಹೃದಯೆ ಇತ್ತ ಕಡೆ ನೋಡೆ ದೇವಿ ||೨||

ಇಂದಿರೇಶನ ರಾಣಿ ಸುಂದರಸರೋಜವದನೆ
ಇಂದು ರಂಗ ರಾಮಕೃಷ್ಣರನ್ನು ತೋರಿಸಮ್ಮಾ ರಾಮೆ  ||೩||
*******

ಆರುತಿಯ ಮಾಡುವೆನೆ ಮಾರಜನನಿಯೆ ಲಕ್ಷ್ಮೀ ಪ

ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದುರಂಗನಂಗನೀಯ ಲಕ್ಷ್ಮೀ ಮಂಗಳ ಪದವಪಾಡಿ 1

ಮುತ್ತಿನಾರತಿ ನಿನಗೆ ಎತ್ತಿನಿಂತೆನೆ ತಾಯಿಭಕ್ತಹೃದಯೆ ಇತ್ತಕಡೆ ನೋಡೆ ದೇವಿ 2

ಇಂದಿರೇಶನ ರಾಣಿ ಸುಂದರ ಸರೋಜವದನೆಇಂದುರಂಗ ರಾಮಕೃಷ್ಣರನ್ನು ತೋರಿಸಮ್ಮಾ ರಾಮೆ 3
*********