Showing posts with label ರಂಗೇಶಾಯ ಜಯ ಮಂಗಳಂ ಸುಗುಣ ಸಂಗತಾಯ ಶುಭಮಂಗಳಂ kosalapura. Show all posts
Showing posts with label ರಂಗೇಶಾಯ ಜಯ ಮಂಗಳಂ ಸುಗುಣ ಸಂಗತಾಯ ಶುಭಮಂಗಳಂ kosalapura. Show all posts

Monday, 2 August 2021

ರಂಗೇಶಾಯ ಜಯ ಮಂಗಳಂ ಸುಗುಣ ಸಂಗತಾಯ ಶುಭಮಂಗಳಂ ankita kosalapura

ರಂಗೇಶಾಯ ಜಯ ಮಂಗಳಂ ಸುಗುಣ

ಸಂಗತಾಯ ಶುಭಮಂಗಳಂ ಪ


ಶ್ರೀರಂಗೇಶ ಮಂದಸ್ಮಿತ ಮುಖಾರವಿಂದಾಯ

ಪ್ರಣವ ಮಂದಿರಾಯ ಜಯಮಂಗಳಂ

ನಿಜಾದಯಾಜಿತ ಕೋಟಿ ಕಂದರ್ಪಾಯ

ಧೃತಮಂದರಾಯ ಶುಭಮಂಗಳಂ 1


ಫಾಲಾಕ್ಷ ಕಥಿತ ಪ್ರಭಾ ಆವಾಹನಾಯ ದೃತವನ

ನೂಲಿಕಾಯ ಜಯಮಂಗಳಂ

ಪರಿಪಾಲಿತ ಭಕ್ತಾಯ ಭಾವಿ ಜಿತಾಪಾಂಶು

ಮಾಲಿಕಾಯ ಶುಭಮಂಗಳಂ 2


ಕಾವೇರಿ ಪರಿಪೂರಿತಸಾಲಾಯ

ರಮಾವರಾಯ ಜಯಮಂಗಳಂ

ರಕ್ಷೋವಿಭಂಜನಾಯ ಕೋಸಲ ನಗ

ರಾಕ್ಷ ಮಾವರಾಯ ಶುಭಮಂಗಳಂ 3

****