by ಪ್ರಸನ್ನವೆಂಕಟದಾಸರು
ವಾರಿಜರಮಣ ನಮ್ಮ ಸಾಕೊ ಪ.
ಉಬ್ಬಸಕೇಳುವರೊಬ್ಬರ ಕಾಣೆಗರ್ಭವಾಸದ ಬಲೆನಿಬ್ಬರಕಾಣೊ1
ಕಳೇವರಪ್ರಿಯರು ಕಳಿಸಿ ಉಳಿವರುಬಳಲುವಾಗ್ಯಮನಲ್ಲಿ ಸುಳಿಯರವರು 2
ಉಮ್ಮಯ ತೀವಿದ ನಿಮ್ಮನಾಗರದಿಒಮ್ಮ್ಯಾದರೆನ್ನಿಡು ಧರ್ಮದಯಾಬ್ಧಿ 3
ಕಂಗಳಿಲ್ಲವು ಸುಜÕ ಕಂಗಳ ಕೊಡು ನೀಪಂಗುಗುಲ್ಲಾಸ ಪಾದಂಗಳ ಕೊಡು ನೀ 4
ಕಡೆಯ ಮಾತಿಗೆ ಕೈಯವಿಡಿಯೆನ್ನ ತಂದೆದೃಢ ಪ್ರಸನ್ವೆಂಕಟ ಒಡೆಯ ಪೊರೆಯೆಂದೆ 5
*******