RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮನಾಮವನು ನೆನಿಯಬಾರದೆ | ನೇಮದಿ ಮನವೆ ಸದ್ಗತಿಯ ತೋರದೆ ಪ
ಹೃತ್ತಾಪ ದೂರಮಾಡಿ ಶಾಂತಿಸುಖವಿತ್ತದರಿಯಾ 1
ಜಲದೊಳು ತೇಲಿಸಿದನು ಅಚಲಗಳ | ಸುಲಭದುದ್ದರಿಸಿತು ವಿಪಿನಚಾರಿಗಳಾ 2
ಈ ಮಹಿಯೊಳು ಮಹಿಪತಿ ಪ್ರೀಯನಾ | ನಾಮನಿಧಾನಕ ಸರಿಯ ಕಾಣೆ ನಾ 3
***