Showing posts with label ಚರಣಾರಾಧಿಸೋ ಚಾರುತರ ಭೂವರಹ ವೇಂಕಟೇಶನಾ mahipati CHARANAARAADHISO CHAARUTARA BHUVARAHA VENKATESHANA. Show all posts
Showing posts with label ಚರಣಾರಾಧಿಸೋ ಚಾರುತರ ಭೂವರಹ ವೇಂಕಟೇಶನಾ mahipati CHARANAARAADHISO CHAARUTARA BHUVARAHA VENKATESHANA. Show all posts

Wednesday, 1 December 2021

ಚರಣಾರಾಧಿಸೋ ಚಾರುತರ ಭೂವರಹ ವೇಂಕಟೇಶನಾ ankita mahipati CHARANAARAADHISO CHAARUTARA BHUVARAHA VENKATESHANA



 ಕೃತಿ - ಕಾಖಂಡಕಿ ಶ್ರೀ ಮಹಿಪತಿರಾಯರು 

check ಕಾಖಂಡಕಿ ಶ್ರೀ ಕೃಷ್ಣದಾಸರು ?

ಚರಣಾರಾಧಿಸೋ ಚಾರುತರ ಭೂ

ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ


ದುರಿತಕೋಟಿಯ ಹರಿವ ಸ್ವಾಮಿ ಪು

ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ

ಪರಮ ಉದಾರನಾ 1


ವಾಹನೋತ್ಸವದಲ್ಲಿ ಪರಿಪರಿ

ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ

ಬಹಳ ಪೂರ್ವನಾ 2


ನಡೆದು ಯಾತ್ರೆಗೆ ಬರಲು ಹಯಮೇಧ

ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ

ಮೃಡಜರ ದೇವನಾ3


ಸಕಲರಿಗೆ ನೈವೇದ್ಯನುಣಿಸುವಿ

ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ

ಸ್ವಕರದಿ ತೋರಿಸೀ 4


ಇಂದು ನಮ್ಮನಿ ದೈವವಾಗಿಹ

ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ

ವೃಂದಸುರ ಧ್ಯೇಯಾನಾ 5

***

ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ 


ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 

ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 

ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 

ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 

ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5

***