Showing posts with label ಳಳ- RSS- ಯಾವ ಇವ ಸಂಘದವ others rss. Show all posts
Showing posts with label ಳಳ- RSS- ಯಾವ ಇವ ಸಂಘದವ others rss. Show all posts

Friday, 24 December 2021

ಯಾವ ಇವ ಸಂಘದವ others rss

   

RSS song .

ಯಾವ ಇವ ಯಾವ ಇವ ಸಂಘದವ ಸಂಘದವ

ಭಾರತಕೆ ಆಧಾರಿವ ಸಂಘದವ ಸಂಘದವ ||ಪ||


ಜಾತಿ ಪಂಥ ಪಕ್ಷ ಇಲ್ಲ, ಭೇದ ಭಾವ ಭಯ ಇಲ್ಲ

ರಾಷ್ಟ್ರಭಕ್ತಿ ಮೂಡಿಸ್ತಾನಲ್ಲ, ಸಂಘದವ ಸಂಘದವ ||೧||


ಮಾನ ಅಪಮಾನಗಳು, ಕಷ್ಟ ನಷ್ಟ ಬೈಗಳು

ಅವನ್ ಮೆಟ್ಟಿ ಉಳಿದಾನಲ್ಲ, ಸಂಘದವ ಸಂಘದವ ||೨||


ಬಂಡ ಬಂಡ ಹುಕುಮುಯೆಲ್ಲಾ, ಸ್ವಾತಂತ್ರ್ಯಂತೂ ಹೆಸರೇ ಇಲ್ಲ

ನ್ಯಾಯಕ್ಕಾಗಿ ಎದ್ದು ಬಂದ, ಸಂಘದವ ಸಂಘದವ ||೩||


ಅಧಿಕಾರಕ್ಕಾಗಿ ಹವ್ಯಾಸ್ ಹಚ್ಚ ಹಣಕ್ಕಾಗಿ ಜನ ಹಚ್ಚ

ಸೇವೆಗಾಗಿ ಎದ್ದು ಬಂದ, ಸಂಘದವ ಸಂಘದವ ||೪||


ಸರ್ವ ವ್ಯಾಪಿ ಸಂಘಟನಾ, ಬೆಳಿತಾ ಇದೆ ಕ್ಷಣಕ್ಷಣಾ

ವೈಭವವ ತಾ ತರುವ ಭಾರತಕೆ ಸಂಘದವ ||೫||


ಕಾರ್ಯದಲಿ ಧರ್ಮ ಇದೆ, ಮನದಲ್ಲಿ ಜನದಾಗೆ

ಜೀವ ಪ್ರಾಣ ಭಾರತಕೆ, ಸಂಘದವ ಸಂಘದವ ||೬||

***

yAva iva yAva iva saMGadava saMghadava

BAratake AdhAriva saMGadava saMGadava ||pa||


jAti paMtha pakSha illa, BEda BAva Baya illa

rAShTraBakti mUDistAnalla, saMGadava saMGadava ||1||


mAna apamAnagaLu, kaShTa naShTa baigaLu

avan meTTi uLidAnalla, saMGadava saMGadava ||2||


baMDa baMDa hukumuyellA, svAtaMtryaMtU hesarE illa

nyAyakkAgi eddu baMda, saMGadava saMGadava ||3||


adhikArakkAgi havyAs hacca haNakkAgi jana hacca

sEvegAgi eddu baMda, saMGadava saMGadava ||4||


sarva vyApi saMGaTanA, beLitA ide kShaNakShaNA

vaiBavava tA taruva BAratake saMGadava ||5||


kAryadali dharma ide, manadalli janadAge

jIva prANa BAratake, saMGadava saMGadava ||6||

***