Showing posts with label ಪಾಲಯಾಲ್ಮೇಲಮಂಗಪ್ರಿಯ prasannavenkata. Show all posts
Showing posts with label ಪಾಲಯಾಲ್ಮೇಲಮಂಗಪ್ರಿಯ prasannavenkata. Show all posts

Wednesday, 13 November 2019

ಪಾಲಯಾಲ್ಮೇಲಮಂಗಪ್ರಿಯ ankita prasannavenkata

by ಪ್ರಸನ್ನವೆಂಕಟದಾಸರು
ಪಾಲಯಾಲ್ಮೇಲಮಂಗಪ್ರಿಯ ಪರಮಗೇಹಖಳಜಾಲಕೋಲಾಹಲಗೋಕುಲ ಗೋಪಾಲಬಾಲಲೀಲಾಲೋಲಲೋಲಚೆನ್ನ ಪ.

ಆದಿಪೋತ್ರಾವತಾರ ಅಮಿತ ಸುಗುಣೋದಾರಭೂಧರಭೂಪವೈರಿ ಭ್ರಾತಶೌರಿಕುದಶಾಸ್ಯವಿದಾರ ದಯೋದಧಿ ಶ್ರೀಪಾದಾರಾಧಕಾಧಾರಮರ ಪಾದಪಾಧಿಪಾಧಿಪ 1

ಆನತಘ ವಿದಾರ ಅಂಬುಧರಸುಂದರಏಣಾಂಕರವಿಕಾಶ ಯದುಕುಲೇಶವನಜನಯನಮಾಮನೋಹರಮುನಿಧ್ಯಾನಮೌನಗಾನ ಲೀನ ಮಾನುಷಮೃಗ ನಮೋ 2

ಪನ್ನಗರಾರಾತಿಗಮ್ಮಪಾರಾವಾರಮಹಿಮಘನ್ನಜೀವಾತಿದೂರ ಗೋಸಂಗೋಚರಮನ್ಮಥ ಗಣ್ಯಲಾವಣ್ಯ ಕಾರುಣ್ಯಧಿ ಸ್ವರ್ಣವರ್ಣಚಿನ್ಮಯ ಪ್ರಸನ್ನವೆಂಕಟೇಶ ಮಾಂ 3
*******