Showing posts with label ಬಂದ ಜನರುಬ್ಯಾಗಏಳಿರೀಗಗೋವಿಂದ ramesha. Show all posts
Showing posts with label ಬಂದ ಜನರುಬ್ಯಾಗಏಳಿರೀಗಗೋವಿಂದ ramesha. Show all posts

Thursday, 14 November 2019

ಬಂದ ಜನರುಬ್ಯಾಗಏಳಿರೀಗಗೋವಿಂದ ankita ramesha

by ಗಲಗಲಿಅವ್ವನವರು
ಬಂದ ಜನರುಬ್ಯಾಗಏಳಿರೀಗಗೋವಿಂದ ತೆರಳಿದದೇವ ದುಂದುಭಿಯಾದವು ಪ.

ಭೇರಿಬಡಿದವು ತುತ್ತೂರಿಗಳ್ಹಿಡಿದವುವಾರಿಜಗಂಟೆ ಮೊದಲಾಗಿವಾರಿಜಗಂಟೆ ಮೊದಲಾಗಿ ಸಾರಿದವುಏರಿದನು ಕೃಷ್ಣ ರಥವೊಂದ 1

ಜೇಷ್ಠ ಬಹುಳ ಉತ್ಕøಷ್ಠ ಪಂಚಮಿತಿಥಿಶ್ರೇಷ್ಠವಾಗಿದ್ದ ಬುಧವಾರಶ್ರೇಷ್ಠವಾಗಿದ್ದ ಬುಧವಾ7

ರ ಈ ಕವನಶ್ರೀ ಕೃಷ್ಣಗರ್ಪಿಸಿದೆ ಹರುಷದಿ 2

ಭಾವಸಂವತ್ಸರದಿ ದೇವಾಧಿದೇವನಪಾವನವಾದ ಚರಿತೆಯಪಾವನವಾದ ಚರಿತೆಯ ರಚಿಸಿದೆದೇವ ಮಧ್ವೇಶಕೊಳ್ಳೊ 3

ಮುದ್ಗಲ್ಲವಾಸನಶುದ್ಧನಾಮದವರುಮುದ್ದು ಪಾದಗಳ ಸ್ಮರಿಸುತಮುದ್ದು ಪಾದಗಳ ಸ್ಮರಿಸುತ ರಚಿಸಿದೆಅಪದ್ಧನೋಡದಲೆ ಹರಿಕೊಳ್ಳೊ4

ಮೂಢಳು ನಾನೊಂದು ಬೇಡಿ ಬಯಸಿಕೊಂಬೆಮಾಡಿದೆ ರಚನೆ ಮನ ಉಬ್ಬಿಮಾಡಿದೆ ರಚನೆ ಮನ ಉಬ್ಬಿ ರಮಿಯರಸುಕೂಡಿಸೊ ನಿನ್ನವರ ಚರಣದಲಿ 5
********