Showing posts with label ಶರಣು ಶ್ರೀ ವೈಕುಂಠ ನಾಮಕ ಶರಣು ಶ್ರೀ ಪುರುಷೋತ್ತಮ vijaya vittala SHARANU SRI VAIKUNTA NAAMAKA SHARANU SRI PURUSHOTTAMA. Show all posts
Showing posts with label ಶರಣು ಶ್ರೀ ವೈಕುಂಠ ನಾಮಕ ಶರಣು ಶ್ರೀ ಪುರುಷೋತ್ತಮ vijaya vittala SHARANU SRI VAIKUNTA NAAMAKA SHARANU SRI PURUSHOTTAMA. Show all posts

Sunday, 7 November 2021

ಶರಣು ಶ್ರೀ ವೈಕುಂಠ ನಾಮಕ ಶರಣು ಶ್ರೀ ಪುರುಷೋತ್ತಮ ankita vijaya vittala SHARANU SRI VAIKUNTA NAAMAKA SHARANU SRI PURUSHOTTAMA

ಶರಣು ಶ್ರೀ ವೈಕುಂಠನಾಮಕ ಶರಣು ಶ್ರೀ ಪುರುಷೋತ್ತಮ
ಶರಣೂ ಶ್ರೀಧರ ಗರುಡವಾಹನ ಶರಣು ವೇಂಕಟನಾಯಕ ಪ

ಮಾಧವ ಪದುಮಯನಾಭ ಜನಾದರ್Àನ
ಧರಣಿಧರ ಕರಿವರದ ವಾಮನ ವೈರಿಹರ ಬಲಿಭಂಜನ 1

ಅಚ್ಯುತ ಶೈಲಧರ ನಾರಾಯಣ 2

ನಿಖಿಳ ಸುರಗಣ ಸೇವಿತ
ವಿರಿಂಚಿ ಸನ್ನುತ ವಿಜಯವಿಠ್ಠಲ ನಮೋ ನಮೋ3
*********