Showing posts with label ಮಂಗಳಂ ಜಯಮಂಗಳಂ ಅಕ್ರೂರಗೊಲಿದ purandara vittala MANGALAM JAYA MANGALAM AKROORAGOLIDA. Show all posts
Showing posts with label ಮಂಗಳಂ ಜಯಮಂಗಳಂ ಅಕ್ರೂರಗೊಲಿದ purandara vittala MANGALAM JAYA MANGALAM AKROORAGOLIDA. Show all posts

Monday, 20 December 2021

ಮಂಗಳಂ ಜಯಮಂಗಳಂ ಅಕ್ರೂರಗೊಲಿದ purandara vittala MANGALAM JAYA MANGALAM AKROORAGOLIDA



ಮಂಗಳಂ ಜಯಮಂಗಳಂ 
ಮಂಗಳಂ ಶುಭಮಂಗಳಂ ||pa||

ಅಕ್ರೂರಗೊಲಿದ ತ್ರಿವಿಕ್ರಮಗೆ

ನಕ್ರನ ಗೆಲಿದ ಪರಾಕ್ರಮಿಗೆ
ಶಕ್ರನ ಗರ್ವಪಹಾರವ ಮಾಡಿದ
ಶುಕ್ರನ ಶಿಷ್ಯನ ಗೆಲಿದವಗೆ ||1||

ಗಂಗೆಯ ಪಡೆದ ಶ್ರೀರಂಗನಿಗೆ

ರಂಗುಮಾಣಿಕದುಂಗುರದವಗೆ
ಭೃಂಗಕುಂತಳೆಯರ ವ್ರತವನೆ ಕೆಡಿಸಿದ
ಅಂಗಜನಯ್ಯ ಶುಭಾಂಗನಿಗೆ ||2||

ಧರೆಯೊಳಧಿಕ ವೆಂಕಟಾಚಲಗೆ

ಸ್ಥಿರವಾಗಿ ಪುಷ್ಕರಿಣಿಲಿ ನೆಲಸಿಹಗೆ
ಪರತತ್ವ ಶ್ರೀಪುರಂದರವಿಠಲಗೆ
ವರವೆಂಕಟೇಶ ಶ್ರೀನಿವಾಸಗೆ ||3||
***

ರಾಗ ಸೌರಾಷ್ಟ್ರ ಆದಿ ತಾಳ (raga, taala may differ in audio)

ರಾಗ : ಸೌರಾಷ್ಟ್ರ       ತಿಶ್ರನಡೆ

mangalaM jayamangalaM mangalaM SuBamangalaM ||pa||


akrUragolida trivikramagemangalaM jayamangalaM

nakrana gelida parAkramige

Sakrana garvapahArava mADida

Sukrana SiShyana gelidavage ||1||


gangeya paDeda SrIranganige

rangumANikadunguradavage

BRungakuntaLeyara vratavane keDisida

angajanayya SuBAnganige ||2||


dhareyoLadhika venkaTAcalage

sthiravAgi puShkariNili nelasihage

paratatva SrIpurandaraviThalage

varavenkaTESa SrInivAsage ||3||

***


pallavi


mangaLam jaya mangaLam mangaLam shubha mangaLam


caraNam 1


akrUragolida trivikramage nakrana gelida parAkramige

shakrana garvapahArava mADida shakrana shiSyana gelidavage


caraNam 2


gangeya paDeda shrI ranganige rangu mANikadunguradavage

bhrnga kundaLeyara vratavena keDisida angajanayya shubhAnganige


caraNam 3


dhareyoLadhika vEnkaTAcalage sthiravAgi puSkariNili nelasihage

paratatva shrI puranadara viTTalage vara vEnkaTa shrInivAsanige

***


 ಜಯ ಮಂಗಳಂ ಶುಭ ಮಂಗಳಂ॥ಪ॥


ಅಕ್ರೂರಗೊಲಿದ ತ್ರಿವಿಕ್ರಮಗೆ 

ನಕ್ರನ ಗೆಲಿದ ಪರಾಕ್ರಮಿಗೆ 

ಶಕ್ರನ ಗರ್ವಪಹಾರವ ಮಾಡಿದ

ಶುಕ್ರನ ಶಿಷ್ಯನ ಗೆಲಿದವಗೆ ॥೧॥


ಗಂಗೆಯ ಪಡೆದ ಶ್ರೀರಂಗನಿಗೆ 

ರಂಗುಮಾಣಿಕದುಂಗುರದವಗೆ 

ಭೃಂಗಕುಂತಳೆಯರ ವ್ರತವನೆ ಕೆಡಿಸಿದ

ಅಂಗಜನಯ್ಯ ಶುಭಾಂಗನಿಗೆ ॥೨॥


ಧರೆಯೊಳಧಿಕ ವೇಂಕಟಾಚಲನಿಗೆ 

ಸ್ಥಿರವಾಗಿ ಪುಷ್ಕರಿಣಿಲಿ ನೆಲೆಸಿಹಗೆ 

ಪರತತ್ವ ಶ್ರೀಪುರಂದರವಿಠಲಗೆ 

ವರವೇಂಕಟ ಶ್ರೀನಿವಾಸನಿಗೆ ॥೩॥


ಜಯ ಮಂಗಳಂ ನಿತ್ಯ ಶುಭ  ಮಂಗಳಂ॥

***