Showing posts with label ಶರಣಂ ಶರಣಂ ಪಾಲಯ ಮಾಂ prasannashreenivasa. Show all posts
Showing posts with label ಶರಣಂ ಶರಣಂ ಪಾಲಯ ಮಾಂ prasannashreenivasa. Show all posts

Friday, 27 December 2019

ಶರಣಂ ಶರಣಂ ಪಾಲಯ ಮಾಂ by prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಕಂಚೀಪುರ ನರಸಿಂಹ


ಶರಣಂ ಶರಣಂ ಪಾಲಯ ಮಾಂ ಪ


ವರ ಕಂಚೀಪುರ ಯೋಗನೃಕೇಸರಿ

ಪಾಲಯ ಮಾಂ ಅ .ಪ


ಪೂರ್ಣ ಅದೋಷ ಸುಚಿನ್ಮಯ ನೃಹರೇ

ಪೂರ್ಣಾನಂದ ಭೋ ಏಕಾತ್ಮ 1

ಮತ್ಕುಲದೇವ ಶ್ರೀ ವೆಂಕಟಕೃಷ್ಣ

ವರದ ಕೃಪಾಂಬುಧೆ ಪಾಲಯ ಮಾಂ 2

ಯೋಗಕ್ಷೇಮಂ ಮಮವಹ ಸ್ವಾಮಿ

ಕಾಮಿತಫಲದ ದಯಾನಿಧೆ ಭೂಮನ್ 3

ಮೀನಾದಿದಶ ಅನಂತ ಸುರೂಪ

ಅನುಪಮ ಸುಖಮಯ ಪಾಲಯ ಮಾಂ 4

ಮಂದಜಭವಪಿತ ಪ್ರಸನ್ನ ಶ್ರೀನಿವಾಸ

ಇಂದಿರಾಪತಿ ನರಸಿಂಹ ನಮಸ್ತೆ 5

ಶ್ರೀ ಚಿಂತಲವಾಡಿ ನರಸಿಂಹ

***

ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕಂಚೀಪುರ ನರಸಿಂಹ9

ಶರಣಂ ಶರಣಂ ಪಾಲಯ ಮಾಂ ಪ

ವರಕಂಚೀಪುರ ಯೋಗನೃಕೇಸರಿಪಾಲಯ ಮಾಂ ಅ .ಪ

ಪೂರ್ಣ ಅದೋಷ ಸುಚಿನ್ಮಯ ನೃಹರೇಪೂರ್ಣಾನಂದ ಭೋ ಏಕಾತ್ಮ 1

ಮತ್ಕುಲದೇವ ಶ್ರೀ ವೆಂಕಟಕೃಷ್ಣವರದ ಕೃಪಾಂಬುಧೆ ಪಾಲಯ ಮಾಂ 2

ಯೋಗಕ್ಷೇಮಂ ಮಮವಹ ಸ್ವಾಮಿಕಾಮಿತಫಲದ ದಯಾನಿಧೆ ಭೂಮನ್ 3

ಮೀನಾದಿದಶ ಅನಂತ ಸುರೂಪಅನುಪಮ ಸುಖಮಯ ಪಾಲಯ ಮಾಂ 4

ಮಂದಜಭವಪಿತ ಪ್ರಸನ್ನ ಶ್ರೀನಿವಾಸಇಂದಿರಾಪತಿ ನರಸಿಂಹ ನಮಸ್ತೆ 5

ಶ್ರೀ ಚಿಂತಲವಾಡಿ ನರಸಿಂಹ
*******