ankita sreerama?
ಪಾಲಿಸು ಗಜವದನ ಸುಮತಿಯ
ಲೋಲ ನಿಖಿಲ ವಿದ್ಯೆ ಮೂಷಕವಾಹನ || PA ||
ವರವಿದ್ಯಪ್ರದಾತ ಸುರಗಣಸೇವಿತ
ಪರಮಪಾವನೆ ಪರಮೇಶ್ವರಿವರಸುತ || 1 ||
ವಿಮಲಗುಣಗಣ ಅಮಿತ ಜ್ಞಾನಪೂರ್ಣ
ಕ್ರಮದಿ ಲೋಕದಾದಿ ಪೂಜ್ಯಕೆ ಕಾರಣ || 2 ||
ಮಲಿನ ಮಮ ಮನ ಕಳೆದು ನೀಡೆಲೋ ಜ್ಞಾನ
ವಲರೆ ಶ್ರೀರಾಮನಡಿ ಪ್ರೇಮಸಂಪಾದನ || 3 ||
***
Pālisu gajavadana sumatiya lōla nikhila vidye mūṣakavāhana || PA ||
varavidyapradāta suragaṇasēvita paramapāvane paramēśvarivarasuta || 1 ||
vimalaguṇagaṇa amita jñānapūrṇa kramadi lōkadādi pūjyake kāraṇa || 2 ||
malina mama mana kaḷedu nīḍelō jñāna valare śrīrāmanaḍi prēmasampādana || 3 ||
Plain English
Palisu gajavadana sumatiya lola nikhila vidye musakavahana || PA ||
varavidyapradata suraganasevita paramapavane paramesvarivarasuta || 1 ||
vimalagunagana amita jnanapurna kramadi lokadadi pujyake karana || 2 ||
malina mama mana kaledu nidelo jnana valare sriramanadi premasampadana || 3 ||
***