Showing posts with label ಳಳ- RSS- ಶ್ಲೋಕಗಳು ಸಂಸ್ಕೃತ sanskrit shlokas rss. Show all posts
Showing posts with label ಳಳ- RSS- ಶ್ಲೋಕಗಳು ಸಂಸ್ಕೃತ sanskrit shlokas rss. Show all posts

Friday, 24 December 2021

ಶ್ಲೋಕಗಳು ಸಂಸ್ಕೃತ sanskrit shlokas rss

 RSS song .

ಶ್ಲೋಕಗಳು

ಪೂರ್ವಂ ರಾಮ ತಪೋವನಾಭಿಗಮನಂ 

ಹತ್ವಾ ಮೃಗಂ ಕಾಂಚನಂ|

ವೈದೇಹೀ ಹರಣಂ ಜಟಾಯು ಮರಣಂ 

ಸುಗ್ರೀವ ಸಂಭಾಷಣಂ||

ವಾಲಿನಿಗ್ರಹಣo ಸಮುದ್ರ ತರಣಂ 

ಲಂಕಾಪುರೀ ದಾಹನಂ|

ಪಶ್ಚಾದ್ರಾವಣ ಕುಂಭಕರ್ಣ ಹನನಂ 

ಏತದ್ಧಿ ರಾಮಾಯಣಂ||

*

ಮೊದಲು ಶ್ರೀರಾಮ ಕಾಡಿಗೆ ಹೋಗಿದ್ದು 

ಅಲ್ಲಿ ಚಿನ್ನದ ಜಿಂಕೆಯನ್ನು ಕೊಂದಿದ್ದು

ನಂತರ ಸೀತಾಪಹರಣ 

ಜಟಾಯು ಪಕ್ಷಿಯ ಸಾವು 

ಮುಂದೆ ಸುಗ್ರೀವನೊಂದಿಗೆ ಸ್ನೇಹ  ಮತ್ತು 

ಅವನಿಗಾಗಿ ವಾಲಿಯ ವಧೆ 

 ಆಮೇಲೆ ​ಹನುಮಂತ ಸಮುದ್ರವನ್ನು ​

ಹಾರಿ ದಾಟಿದ್ದು ಮತ್ತು ಲಂಕೆಯನ್ನು 

ಸುಟ್ಟು ಹಾಕಿದ್ದು 

ಆನಂತರ ರಾವಣ ಕುಂಭಕರ್ಣರನ್ನು 

ಶ್ರೀರಾಮ ಕೊಂದದ್ದು 

ಇದೇ ರಾಮಾಯಣದ ಕಥೆ

***



1. ಹಿಮಾಲಯಂ ಸಮಾರಭ್ಯ

ಯಾವದಿಂದು ಸರೋವರಂ ।

ತಂ ದೇವ ನಿರ್ಮಿತಂ ದೇಶಂ

ಹಿಂದುಸ್ಥಾನಂ ಪ್ರಚಕ್ಷತೆ ॥


2. ಯಥಾ ಚಿತ್ತಂ ತಥಾ ವಾಚಃ

ಯಥಾ ವಾಚಸ್ತಥಾ ಕ್ರಿಯಾಃ |

ಚಿತ್ತೇ ವಾಚಿ ಕ್ರಿಯಾಯಾಂ ಚ

ಮಹತಾಂ ಏಕರೂಪತಾ ||


3. ಪರೋಪಕಾರಾಯ ಫಲಂತಿ ವೃಕ್ಷಾಃ

ಪರೋಪಕಾರಾಯ ದುಹಂತಿ ಗಾವಃ |

ಪರೋಪಕಾರಾಯ ಬಹಂತಿ ನದ್ಯಃ

ಪರೋಪಕಾರಾರ್ಥಮಿದಂ ಶರೀರಂ ||


4. ಮಾತೃವತ್ ಪರದಾರೇಷು

ಪರದ್ರವ್ಯೇಷು ಲೋಷ್ಠವತ್ |

ಆತ್ಮವತ್ ಸರ್ವಭೂತೇಷು

ಯಃ ಪಶ್ಯತಿ ಸ ಪಂಡಿತಃ ||

***

5. ಉತ್ತರಂ ಯತ್ಸಮುದ್ರಸ್ಯ

ಹಿಮಾದ್ರೇಶ್ಚೈವ ದಕ್ಷಿಣಮ್ |

ವರ್ಷಂ ತದ್ ಭಾರತಂನಾಮ

ಭಾರತೀ ಯತ್ರ ಸಂತತಿಃ

***

4.ಪ್ರಿಯವಾಕ್ಯಪ್ರದಾನೇನ ಸರ್ವೇತುಷ್ಯಂತಿಜಂತವ:

ತಸ್ಮಾತ್ತ ದೇವ ವಕ್ತವ್ಯಂ ವಚನೇಕಾ ದರಿದ್ರತಾ.

***

5. ಉತ್ತರಂ ಯತ್ಸಮುದ್ರಸ್ಯ

ಹಿಮಾದ್ರೇಶ್ಚೈವ ದಕ್ಷಿಣಮ್ |

ವರ್ಷಂ ತದ್ ಭಾರತಂನಾಮ

ಭಾರತೀ ಯತ್ರ ಸಂತತಿಃ

***

 05.05.24 - 11.05.24

6. ಕರ್ಮಣ್ಯೇವಾಧಿಕಾರಸ್ತೇ ,  ಮಾ ಫಲೇಷು ಕದಾಚನ . ಮಾಕರ್ಮಫಲಹೇತುರ್ಭೂ: , ಮಾ ತೇ ಸಂಗೋಸ್ತ್ವಕರ್ಮಣಿ.


  ಅರ್ಥ:  ನಿಮ್ಮ ಕಾರ್ಯಗಳನ್ನು ಮಾಡಲುಮಾತ್ರ ನಿಮಗೆ ಅಧಿಕಾರವಿದೆ, ಆದರೆ ಫಲದಲ್ಲಿಅಧಿಕಾರ ಇಲ್ಲ.ಆದ್ದರಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರಧ್ಧೆಯಿಂದ ಕಾರ್ಯಮಾಡಿ.


12.05.24 - 18.05.24

 ಅಧೋಧ:ಪಶ್ಯತ: ಕಸ್ಯ ಮಹಿಮಾನೋಪಚೀಯತೇ

ಉಪರ್ಯುಪರಿಪಶ್ಯಂತ:

ಸರ್ವ ಏವ ದರಿದ್ರತಿ 


ಅರ್ಥ: ತನಗಿಂತ ಕಷ್ಟದಲ್ಲಿರುವವರನ್ನು ನೋಡಿ ತನ್ನ ಬಗ್ಗೆ ತೃಪ್ತಿಪಟ್ಟುಕೊಳ್ಳುವವನ ಮಹಿಮೆ ಹೆಚ್ಚುತ್ತದೆ. ತನಗಿಂತ ಉತ್ತಮ ಸ್ಥಿತಿಯವರನ್ನೇ ನೋಡುತ್ತಾ ಅಸೂಯೆ ಪಡುವವನು ದರಿದ್ರನಾಗುತ್ತಾನೆ.


19.05.24. - 25.05.24

ಆತ್ಮವಚ್ಯುತವೆಂದು ಜನ್ಮಗಳುಬಹವೆಂದು ಮೃತ್ಯುನಶ್ವರವೆಂದು ಭಾರತಿಗೆ ಜಯವೆಂದು ನಡೆಮುಂದೆನಡೆಮುಂದೆ ನುಗ್ಗಿ ನಡೆ ಮುಂದೆ 

ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ. 


ಅರ್ಥ:  ನಮ್ಮ ಆತ್ಮಕ್ಕೆ ಸಾವಿಲ್ಲ.ನಮಗೆ ಜನ್ಮಗಳು ಅನೇಕ. ಸಾವು ಮೃತ್ಯುವಿಗೆ, ಜಯವು ಭಾರತಿಗೆ ಎಂದು ಭಾವಿಸಿ ಯಾವ ಕಷ್ಟಕ್ಕೂ ಜಗ್ಗದೆ, ಈ ರಾಷ್ಟ್ರ ಕಾರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗು.


26.05.24 - 01.06.24

ಯಥಾಚಿತ್ತಂ ತಥಾ ವಾಚ:  ಯಥಾ ವಾಚ: ತತಾ ಕ್ರಿಯಾ: ಚಿತ್ತೇ ವಾಚಿ ಕ್ರಿಯಾಯಾಂ ಚ ಮಹತಾಂಏಕ ರೂಪತಾ .


ಅರ್ಥ:  ಮನಸ್ಸಿನಂತೆ ಮಾತು, ಮಾತಿನಂತೆ ಕ್ರಿಯೆ,ಮನಸ್ಸು,ಮಾತು ಕ್ರಿಯೆಗಳಲ್ಲಿ ಮಹಾತ್ಮರು ಒಂದೇ ಬಗೆ ಇರುತ್ತಾರೆ.

***