Showing posts with label ಭೋ ದಾತಾ ಬಾರೋಗುರುವರಿಯಾ ನಂಬಿದೆ ನಾನಿನ್ನ ಪಾದ ಭೂನಾಥ ದಾಸಾಗ್ರಣಿ shyamasundara. Show all posts
Showing posts with label ಭೋ ದಾತಾ ಬಾರೋಗುರುವರಿಯಾ ನಂಬಿದೆ ನಾನಿನ್ನ ಪಾದ ಭೂನಾಥ ದಾಸಾಗ್ರಣಿ shyamasundara. Show all posts

Wednesday, 1 September 2021

ಭೋ ದಾತಾ ಬಾರೋಗುರುವರಿಯಾ ನಂಬಿದೆ ನಾನಿನ್ನ ಪಾದ ಭೂನಾಥ ದಾಸಾಗ್ರಣಿ ankita shyamasundara

..

ಭೋ ದಾತಾ ಬಾರೋಗುರುವರಿಯಾ || ನಂಬಿದೆ ನಾನಿನ್ನ

ಪಾದ ಭೂನಾಥ ದಾಸಾಗ್ರಣಿ ಪ


ದೀನ ಜನರ ಧೇನು ಚಿಂತಾಮಣಿ ಮಾನಿತ ನಿನ್ನ

ನೆರೆ ಪೊಂದಿದೆನೈ ಅನುದಿನ ಪಾಲಿಸು ಘನ

ಹರಿನಾಮವ | ಸ್ತಂಭ ನಿವಾಸನೆ ದಯತೋರೋ 1


ಪೋತನೊಳೀಪರಿ ಯಾತಕೆ ನಿರ್ದಯ ತಾತನೆ

ನಿನಗೆ ರೀತಿಯ ನೋಡೈ | ಸುತನಪರಾಧವ

ಹಿತದಲಿ ಮನ್ನಿಸು ಪಾತಕ ಬಿಡಿಸೊ ಮತಿ ಬೀರೋ 2


ಕರುಣಿಸು ಶಾಮಸುಂದರ ವಿಠಲ | ವರಿಚರಿ

ತಾಮೃತ ಸವಿಯನು ಎನಗೆ | ಸೂರಿವರೇಣ್ಯನೆ

ಮೂಕÀಗೊಲಿದಂತ | ತ್ವರಿತದಿ ನೋಡೈ ತಡವ್ಯಾತಕೆ 3

***