Showing posts with label ನಂಬೋ ನಂಬೋ ಹರಿಪದವ ನಂಬೊ prasannavenkata. Show all posts
Showing posts with label ನಂಬೋ ನಂಬೋ ಹರಿಪದವ ನಂಬೊ prasannavenkata. Show all posts

Tuesday, 12 November 2019

ನಂಬೋ ನಂಬೋ ಹರಿಪದವ ನಂಬೊ ankita prasannavenkata

by ಪ್ರಸನ್ನವೆಂಕಟದಾಸರು
ನಂಬೊ ನಂಬೊ ಹರಿಪದವ ನಂಬೊ ಪ.

ಮಾತುಳನಚಂದನಪ್ರೀತಿಲಿ ಕೊಟ್ಟ ಮನಸೋತವಳಂಗಪುನೀತಮಾಡಿದನಂಘ್ರಿಯ1

ಅಜಾಮಿಳ ಸಹಜ ತನುಜನ ಕರೆಯಲಾಗಿನಿಜಭಟರಟ್ಟಿದ ಸುಜನೇಶನಂಘ್ರಿಯ 2

ನಂಬಿದರವಗುಣಕುಂದನೋಡದೆಹೊರೆವತಂದೆ ಪ್ರಸನ್ನವೆಂಕಟೇಶನಂಘ್ರಿಯ 3
*******