ಗೋವಿಂದ ಗೋಪಾಲ ಗೋಪಿಕಾವಲ್ಲಭ ಗೋವರ್ಧನೋದ್ಧಾರಕ ಪ.
ನಾರಾಯಣಾಚ್ಚುತ ನರಮೃಗರೂಪಶ್ರೀಪತಿ ಶೌರಿ ಹರಿವಾರಿಜೋದ್ಭವವಂದ್ಯ ವಂದಿತ ಚರಿತ್ರಪುರಮರ್ದನಮಿತ್ರ ಪರಮಪವಿತ್ರ 1
ಗರುಡತುರಗಗಮನ ಕಲ್ಯಾಣಗುಣಗಣನಿರುಪಮಲಾವಣ್ಯನಿರ್ಮಲಶರಣ್ಯ ಪರಮಮುನಿವರೇಣ್ಯಭಕ್ತಲೋಕಕಾರುಣ್ಯ 2
ಇನಶಶಿಲೋಚನ ಇಂದುನಿಭಾನನಎನುತ ಕುಂಡಲನಾದನಕನಕಮಯವಾಸನ ಘನ ಪಾಪನಾಶನಎನುತ ಕುಂಡಲನಾದ ವೇಣುನಾದ ಹಯವದನ 3
***
pallavi
gOvinda gOpAla gOpikA vallabha
caraNam 1
gOvardhanOddhAraka gOvardhanOddhAraka
nArAyaNa acyuta nara mriga rUpa shrIpati shauri hari
varijOdbhava vandya vandita caritra
puramArdana mitra parama pavitra
caraNam 2
ina sashi lOcana indu nibhAnana yenuta kuNDala nAthana
kanakamaya vAsana ghanapApa nAshana
yenuta kuNDala nAtha vENunatha hayavadana
***