ನಾರದಾನೆ ಕಂಡೆ ನಿನ್ನ ಮೂರು ತಂತೀಯಾಚಾರು ವೀಣೆ ಪಿಡಿದು ಪಾಡುವ ಭೂರಿ ಮಹಿಮೆಯಾ ಪ
ಕಾಲ ಮೇಲೆ ಕಾಲ ಹದಡಮೇಲೆ ವೀಣೆಯ ಶಾಲನ್ಹೊದ್ದು ಹರಿಯಗಾಯ ಲೀಲೆ ಬಾ ಹೊದೊ1
ಕರೆದ ಕ್ಷಣಕೆ ಬರುವಿ ಎನ್ನೊಳುಕರುಣವೇನಿದು ಗುರುತು ತೋರದಂತೆಎನ್ನ ಬಳಿಗೆ ಬರುವುದೋ 2
ನಿನ್ನ ನಂಬಿದೆನ್ನ ಭಾಷೆಯನ್ನು ಲಾಲಿಸೋಇನ್ನು ಇಂದಿರೇಶ ವದನವನ್ನು ತೋರಿಸೋ 3
****