Showing posts with label ಜಯ ಮಂಗಲಂ ನಿತ್ಯ ಶುಭಮಂಗಲಂ ವಾತಜಾತನು ಆಗಿ ಖ್ಯಾತಿಯಲಿ neleyadikeshava. Show all posts
Showing posts with label ಜಯ ಮಂಗಲಂ ನಿತ್ಯ ಶುಭಮಂಗಲಂ ವಾತಜಾತನು ಆಗಿ ಖ್ಯಾತಿಯಲಿ neleyadikeshava. Show all posts

Wednesday, 1 September 2021

ಜಯ ಮಂಗಲಂ ನಿತ್ಯ ಶುಭಮಂಗಲಂ ವಾತಜಾತನು ಆಗಿ ಖ್ಯಾತಿಯಲಿ ankita neleyadikeshava

 ...

ಜಯಮಂಗಲಂ ನಿತ್ಯ ಶುಭಮಂಗಲಂ || PA ||


ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆ

ಸೇತುವೆಯ ಭರದಿಂದ ಲಂಘಿಸಿದಗೆ

ಸೀತೆಯನು ವಂದಿಸುತೆ ಉಂಗುರವನಿತ್ತವಗೆ

ದೈತ್ಯಪುರವನು ಭರದಲುರಿಸಿದವಗೆ || 1 ||


ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆ

ಕುಸುಮವನು ತಂದು ದ್ರೌಪದಿಗಿತ್ತಗೆ

ಕುಶಲತನದಲಿ ಕೌರವಾದಿಗಳ ಸಂಹರಿಸಿ-

ದಸಹಾಯ ವೀರ ಶ್ರೀ ಭೀಮಸೇನಗೆ || 2 ||


ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆ

ಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆ

ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆ

ಮುದ್ದು ಶ್ರೀಆದಿಕೇಶವನ ಭಜಕಗೆ || 3 ||

***


Jayamaṅgalaṁ nitya śubhamaṅgalaṁ || PA ||


vātajātanu āgi khyātiyali meredage sētuveya bharadinda laṅghisidage sīteyanu vandisute uṅguravanittavage daityapuravanu bharadalurisidavage || 1 ||


vasudheyali kuntinandananāgi udisidage kusumavanu tandu draupadigittage kuśalatanadali kauravādigaḷa sanharisi- dasahāya vīra śrī bhīmasēnage || 2 ||


madhyagr̥hadātanā satiyalli udisidage baud’dha cārvāka māygaḷa jaridage madhvaśāstravanella sajjanarigoredage muddu śrī’ādikēśavana bhajakage || 3 ||


Plain english


Jayamangalam nitya subhamangalam || PA ||


vatajatanu agi khyatiyali meredage setuveya bharadinda langhisidage siteyanu vandisute unguravanittavage daityapuravanu bharadalurisidavage || 1 ||


vasudheyali kuntinandananagi udisidage kusumavanu tandu draupadigittage kusalatanadali kauravadigala sanharisi- dasahaya vira sri bhimasenage || 2 ||


madhyagrhadatana satiyalli udisidage baud’dha carvaka maygala jaridage madhvasastravanella sajjanarigoredage muddu sri’adikesavana bhajakage || 3 ||

***


ಜಯಮಂಗಲಂ ನಿತ್ಯ ಶುಭಮಂಗಲಂ ಪ


ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ 1


ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ 2


ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ 3

***


Jayamangalam nitya subamangalam ||pa||


Vatajatanu Agi kyatiyali meredagesetuveya Baradinda langisidage|

Siteyanu vandisute unguravanittavagedaityapuravanu Baradalurisidavage ||1||


Vasudheyali kuntinandananagi udisidagekusumavanu tandu draupadigittage|

Kusalatanadali kauravadigala samharisi-dasahaya vira sri bimasenage ||2||


Madhyagruhadatana satiyalli udisidagebauddha carvaka maygala jaridage|

Madhvasastravanella sajjanarigoredagemuddu sri^^adikesavana Bajakage ||3||

***

kanakadasa?
ಜಯಮಂಗಲಂ ನಿತ್ಯ ಶುಭಮಂಗಲಂ ||pa||

ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆ|
ಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ ||1||

ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆ|
ಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ ||2||

ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆ|
ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ ||3||
*******