Showing posts with label ಮಂತ್ರಾಲಯನಿಲಯ ಗುರುವರ ಕರುಣಾಮೃತ ಹೃದಯ raghunayaka. Show all posts
Showing posts with label ಮಂತ್ರಾಲಯನಿಲಯ ಗುರುವರ ಕರುಣಾಮೃತ ಹೃದಯ raghunayaka. Show all posts

Monday, 6 September 2021

ಮಂತ್ರಾಲಯನಿಲಯ ಗುರುವರ ಕರುಣಾಮೃತ ಹೃದಯ ankita raghunayaka

 ankita ರಘುನಾಯಕ/ರಘುರಾಮ (ಅನೇಕ)

ರಾಗ: ಮಾಂಡ್ ತಾಳ: [ಆದಿ]

ಮಂತ್ರಾಲಯನಿಲಯ ಗುರುವರ

ಕರುಣಾಮೃತ ಹೃದಯ   ಪ

ಶಾಪಾನುಗ್ರಹ ಶಕ್ತ ಸಮರ್ಥಾ

ಪಾಪಾತ್ಮರ ಪೊರೆವಾತುರ ನಿರತಾ   1

ವೀಣಾವಾದನ ನಿಪುಣ ಸುಗೇಯಾ

ಭಕ್ತಜನಾವನ ಕರುಣಾಹೃದಯಾ  2

ರಘುವರ ಚರಣಸರೋರುಹ ಭೃಂಗಾ

ಕಾಮಿತ ಫಲಪ್ರದ ಮುನಿಕುಲೋತ್ತುಂಗಾ  3

***