RAO COLLECTIONS SONGS refer remember refresh render DEVARANAMA
ankita ರಘುನಾಯಕ/ರಘುರಾಮ (ಅನೇಕ)
ರಾಗ: ಮಾಂಡ್ ತಾಳ: [ಆದಿ]
ಮಂತ್ರಾಲಯನಿಲಯ ಗುರುವರ
ಕರುಣಾಮೃತ ಹೃದಯ ಪ
ಶಾಪಾನುಗ್ರಹ ಶಕ್ತ ಸಮರ್ಥಾ
ಪಾಪಾತ್ಮರ ಪೊರೆವಾತುರ ನಿರತಾ 1
ವೀಣಾವಾದನ ನಿಪುಣ ಸುಗೇಯಾ
ಭಕ್ತಜನಾವನ ಕರುಣಾಹೃದಯಾ 2
ರಘುವರ ಚರಣಸರೋರುಹ ಭೃಂಗಾ
ಕಾಮಿತ ಫಲಪ್ರದ ಮುನಿಕುಲೋತ್ತುಂಗಾ 3
***
No comments:
Post a Comment