Showing posts with label ದೀನಬಂಧು ನೀ ದಯಾಸಿಂಧು ನಿನ್ನನಂಬಿದ prananatha vittala. Show all posts
Showing posts with label ದೀನಬಂಧು ನೀ ದಯಾಸಿಂಧು ನಿನ್ನನಂಬಿದ prananatha vittala. Show all posts

Thursday, 5 August 2021

ದೀನಬಂಧು ನೀ ದಯಾಸಿಂಧು ನಿನ್ನನಂಬಿದ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು

ದೀನಬಂಧು ನೀ ದಯಾಸಿಂಧು ಪ

ನಿನ್ನನಂಬಿದ ಆಪನ್ನ ಜನರನು

ಮನ್ನಿಸಿ ಸಲಹಿ ಪ್ರಸನ್ನನಾಗುವೆ 1

ಕಂಜಲೋಚನ ನಿನಗಂಜಲಿ ಮುಗಿಯುವೆ

ಕುಂಜರ ವರದ ಭುಜಂಗ ಶಯನ 2

ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ

ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3

***