Showing posts with label ನಡಿ ನೋಡುವ ಮನವೆ ಹರಿಯ mahipati. Show all posts
Showing posts with label ನಡಿ ನೋಡುವ ಮನವೆ ಹರಿಯ mahipati. Show all posts

Wednesday, 1 September 2021

ನಡಿ ನೋಡುವ ಮನವೆ ಹರಿಯ ankita mahipati

 ನಡಿ ನೋಡುವ ಮನವೆ ಹರಿಯ pa 


ಬೇಡಿಕೊಂಬುವೆ ಜೀವದ ಧೊರಿಯ ಕೂಡಿಕೊಂಬುವ ಪ್ರಾಣದ ಸಿರಿಯ 1 

ಇಡಾಪಿಂಗಳ ಮಧ್ಯ ನಡುವ ಜಾಡೆ ಪಿಡಿದು ಕೂಡಿಕೊಂಬುವ 2 

ದೃಢ ಪಿಡಿದು ಷಡಚಕ್ರ ಸೋಪಾನವೇರಿ ಗೂಢವಾಗಿ ಹ್ಯ ನಿಜನೋಡುವ 3 

ಬ್ರಹ್ಮಾನಂದ ಸುಖಸಾಮ್ರಾಜ್ಯವಾಗಿಹ್ಯ ನಿರ್ಮನದಲಿ ಬೆರೆದಾಡುವ 4 

ಸಹಸ್ರದಳದಲಿ ಹ್ಯ ಮಹಿಪತಿಸ್ವಾಮಿಯ ಸೋಹ್ಯ ತಿಳಿದು ಸುಖದಲಿರುವ 5

***