Showing posts with label ನೋಡು ನೋಡಮ್ಮ ಭಾರತಿದೇವಿ indiresha. Show all posts
Showing posts with label ನೋಡು ನೋಡಮ್ಮ ಭಾರತಿದೇವಿ indiresha. Show all posts

Monday 2 August 2021

ನೋಡು ನೋಡಮ್ಮ ಭಾರತಿದೇವಿ ankita indiresha

ನೋಡು ನೋಡಮ್ಮ ಭಾರತಿದೇವಿ ಪ


ನೋಡಿ ನೋಡಮ್ಮ ಜೋಡುಕರಗಳ ಜೋಡಿಸಿ ಎದುರಿಲಿ ಮೂಢನು ನಿಂತಿಹೆಅ.ಪ.


ಕಾಳಿ ದ್ರೌಪದಿ ನೀಲಲೋಹಿತೆಬಾಲೇ ಮಂಗಳೇ ಶೀಲೆ ಸುಂದರಿ 1

ಇಂದ್ರಸತಿ ಮುಖ ಸುಂದರಿಯರುಬಂದು ಸೇವಿಸೆ ಪೊಂದಿಪುಟ್ಟಿದೆ 2

ವಾಸುದೇವನ ನೀ ಸ್ಮರಿಸೆ ವಸ್ತ್ರರಾಶಿ ಪಡೆದೆ ಇಂದಿರೇಶನ ಸುಪ್ರಿಯೆ 3

****