Showing posts with label ಸೇವೆಮಾಡಿ ಹರಿಯ ನವವಿಧಪರಿಯ mahipati. Show all posts
Showing posts with label ಸೇವೆಮಾಡಿ ಹರಿಯ ನವವಿಧಪರಿಯ mahipati. Show all posts

Wednesday, 1 September 2021

ಸೇವೆಮಾಡಿ ಹರಿಯ ನವವಿಧಪರಿಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸೇವೆಮಾಡಿ ಹರಿಯ ನವವಿಧಪರಿಯ ಪ  

ಪಥ ಕೂಡಿ ಗೋವಿಂದನಾಮ ಪಾಡಿ ಅವಿದ್ಯುಪಾಧೀಡ್ಯಾಡಿ 1 

ಯುಕ್ತಿಗೆ ವಿವೇಕ ಭಕ್ತ ಸಂರಕ್ಷಕ ಮುಕ್ತಿಗಿಂದಧಿಕ ಭಕ್ತಿನಿಜಸುಖ 2 

ಸೇವೆಸುಖ ಹರಿಯ ಮಹಿಪತಿ ದೊರೆಯ ಸೇವಿಸಲೀಪರಿಯ ಭವನಾಶ ಖರಿಯ 3

***