Showing posts with label ಶರಣು ಶರಣು ಹರ ಸುಂದರ ಶಂಕರ gurumahipati SHARANU SHARANU HARA SUNDARA SHANKARA. Show all posts
Showing posts with label ಶರಣು ಶರಣು ಹರ ಸುಂದರ ಶಂಕರ gurumahipati SHARANU SHARANU HARA SUNDARA SHANKARA. Show all posts

Thursday, 2 December 2021

ಶರಣು ಶರಣು ಹರ ಸುಂದರ ಶಂಕರ ankita gurumahipati SHARANU SHARANU HARA SUNDARA SHANKARA

2 paras lyrics differ

ಕಾಖಂಡಕಿ ಶ್ರೀ ಕೃಷ್ಣದಾಸರು

ಶರಣು ಶರಣು ಹರ ಸುಂದರ ಶಂಕರ | ಹೊರೆಯೋ ನಾ ನಿಮ್ಮ ಬಾಲನು ಪ 

ಪತಿ - ಧರ | ಸರ್ವ ಜನರ ಸಹಕಾರೀ || ಅಘ ಕುಲಿಶ ನೆ | ಪರ್ವತ ಸುತೆ ಮನೋಹಾರಿ 1 

ಭವ ಭ್ರಮ | ಪಂಚಾಕ್ಷರ ಸುಖದಾತಾ || ವಂಚನಿಲ್ಲವದರ ವಾಂಛಿತ ಪೂರಿತ | ಅಂಚೆ ಗಮನೆ ಸನ್ಮತಾ 2 

ಮಹಿತಳ ವ್ಯಾಪಕ ಮಹಿಮನು - ಪಮ್ಯನೆ | ಮಹಿಪತಿ ನಂದನ ಪ್ರಭೋ | ಅಹಿಯಾ ಭರಣನೆ ಅಹವರಾನಳವಿದು | ವಿಹಿತಾಂಬಕ ತೃಯ ಶಂಭೋ || 3

***